ಪಂಚಾಂಗದ ಪ್ರಕಾರ, ಶ್ರೀ ವಿಶ್ವವಸು ನಾಮ ಸಂವತ್ಸರದಲ್ಲಿ ಮಾರ್ಚ್ 15 ರಂದು ಏಕಾದಶಿ ತಿಥಿ, ಬ್ರಹ್ಮ ಮುಹೂರ್ತಂ, ರಾಹು ಕಾಲ, ತಿಳಿಯೋಣ.
ಸೂರ್ಯೋದಯ – 6:27 ಬೆ
ಸೂರ್ಯಾಸ್ತ – 6:22 ಸಂಜೆ
ಶಾಲಿವಾಹನ ಶಕೆ -1947
ಸಂವತ್-2081
ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ,
ಪಾಲ್ಗುಣ ಮಾಸ,
ಶಿಶಿರ್ ಋತು,
ತಿಥಿ – ಏಕಾದಶಿ 9:14ಬೆ.ವರೆಗೆ
ನಂತರ ದ್ವಾದಶಿ
ನಕ್ಷತ್ರ – ಶ್ರವಣ ವರೆಗೆ
ನಂತರ ಧನಿಷ್ಥೆ
ಯೋಗ – ಪರಿಘ
ಕರಣ – ಬಾಲವ

ರಾಹು ಕಾಲ – 04:30 ದಿಂದ 06:00 ವರೆಗೆ
ಯಮಗಂಡ – 12:00 ದಿಂದ 01:30 ವರೆಗೆ
ಗುಳಿಕ ಕಾಲ – 03:00 ದಿಂದ 04:30 ವರೆಗೆ
ಬ್ರಹ್ಮ ಮುಹೂರ್ತ – 4:51 ಬೆ.ದಿಂದ 5:39 ಬೆ.ವರೆಗೆ
ಅಮೃತ ಕಾಲ – 7:02 ರಾ.ದಿಂದ 8:42 ರಾ.ವರೆಗೆ
ಅಭಿಜಿತ್ ಮುಹುರ್ತ – 12:01 ಮ.ದಿಂದ 12:49 ಮ.ವರೆಗೆ
ಕೆಟ್ಟ ಸಮಯ ಸಂಜೆ 4:46 ರಿಂದ 5:34 ರವರೆಗೆ
ನಿಷೇಧ ಬೆಳಿಗ್ಗೆ 9 ರಿಂದ 10:40 ರವರೆಗೆ
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










