in

ದಾವಣಗೆರೆ | ಜಿಲ್ಲೆಯ ಕರೋನ ಪ್ರಕರಣಗಳು, ತಾಲ್ಲೂಕುವಾರು ಮಾಹಿತಿ

suddione whatsapp group join

ದಾವಣಗೆರೆ, (ಜ.15) : ಜಿಲ್ಲೆಯಲ್ಲಿ ಕೋವಿಡ್ – 19 ವೈರಸ್‍ಗೆ ಸಂಬಂಧಿಸಿದಂತೆ ಶನಿವಾರದ  ವರದಿಯಲ್ಲಿ 153 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 51754 ಕ್ಕೆ ಏರಿಕೆಯಾಗಿದೆ.

15/01/2022 ರ ಹೆಲ್ತ್ ಬುಲೆಟಿನ್

ದಾವಣಗೆರೆ   107,
ಹರಿಹರ.         19,
ಜಗಳೂರು      11,
ಚನ್ನಗಿರಿ          06,
ಹೊನ್ನಾಳಿ        07,
ಹೊರ ಜಿಲ್ಲೆ      03 ಸೇರಿದಂತೆ          ಒಟ್ಟು          1153 ಹೊಸ ಕೋವಿಡ್  ಪ್ರಕರಣಗಳು ದಾಖಲಾಗಿವೆ.

ಮಾಹಿತಿ : ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ

ಧರಣಿ,ಮುಷ್ಕರ,ಸಭೆ/ಸಮಾರಂಭಗಳಿಗೂ ಬ್ರೇಕ್, ಕೋವಿಡ್ ರೂಲ್ಸ್ ಪಾಲನೆ ಕಡ್ಡಾಯ : ಮೀರಿದ್ರೇ ಕ್ರಮ:ಡಿಸಿ ಮಾಲಪಾಟಿ ಎಚ್ಚರಿಕೆ