ಚಿತ್ರದುರ್ಗ, (ಜ.13) : ಜಿಲ್ಲೆಯಲ್ಲಿ ಕೋವಿಡ್ – 19 ವೈರಸ್ಗೆ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ 104 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37189 ಕ್ಕೆ ಏರಿಕೆಯಾಗಿದೆ.
14/01/2022 ರ ಹೆಲ್ತ್ ಬುಲೆಟಿನ್
ಚಿತ್ರದುರ್ಗ ತಾಲ್ಲೂಕಿನಲ್ಲಿ 45 ಚಳ್ಳಕೆರೆ 16,
ಹಿರಿಯೂರು 15,
ಹೊಳಲ್ಕೆರೆ 08,
ಹೊಸದುರ್ಗ 17,
ಮೊಳಕಾಲ್ಮುರಿನಲ್ಲಿ 3,
ಪ್ರಕರಣ ಸೇರಿದಂತೆ ಒಟ್ಟು 104 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಗುಣಮುಖ 07
ಸಕ್ರಿಯ 395
ಪಾಸಿಟಿವಿಟಿ ದರ 4.82
ಕಳೆದ 10 ದಿನಗಳ ಸರಾಸರಿ ಪಾಸಿಟಿವಿಟಿ ದರ 1.99
ಗಂಟಲು, ಮೂಗು ದ್ರವ ಮಾದರಿ ಸಂಗ್ರಹ 2154
ಮೃತ 00
ಮಾಹಿತಿ : ಜಿಲ್ಲಾ ಸರ್ವೇಕ್ಷಣಾಧಿಕಾರಿ, ಚಿತ್ರದುರ್ಗ