in

ಈ ಬಾರಿಯ ನಿರ್ಧಾರ.. ನಿರ್ಧಾರ.. ನಿರ್ಧಾರ.. ಬಹುಮತದ ಬಿಜೆಪಿ : ಮೋದಿ ಭಾಷಣ ಆರಂಭ

suddione whatsapp group join

 

 

ಚಿತ್ರದುರ್ಗ: ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭವಾಗಿದ್ದು, ಕನ್ನಡದಲ್ಲಿಯೇ ಭಾಷಣ ಆರಂಭಿಸಿದ್ದಾರೆ. ಈ ಬಾರಿಯ ನಿರ್ಧಾರ ಬಿಜೆಪಿಯನ್ನು ಬಹುಮತದಲ್ಲಿ ಗೆಲ್ಲಿಸುವುದು ಎಂದು ಸಾರಿ ಸಾರಿ ಹೇಳಿದ್ದಾರೆ.

ಈ ಪುಣ್ಯ ಭೂಮಿಯ ಎಲ್ಲಾ ಮಠಗಳಿಗೆ, ಬಂಧುಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸುತ್ತೇನೆ. ಇದು ಸ್ವತಂತ್ರದ‌ಅಮರಥ ಕಾಲದ ಸಮುದಲ್ಲಿ ನಡೆಯುತ್ತಿರುವ ಕರ್ನಾಟಕದ ಮೊದಲ ಚುನಾವಣೆ. ಈ ಚುನಾವಣೆಯಲ್ಲಿ ನಿಶ್ಚಯ ಮಾಡಲಾಗಿದೆ ಬರುವ ಮುಂದಿನ 25 ವರ್ಷದಲ್ಲಿ ಕರ್ನಾಟಕ ಯಾವ ಎತ್ತರಕ್ಕೆ ಹೋಗುತ್ತೆ ಎಂಬುದನ್ನು ಚಿಂತನೆ ಮಾಡಲಾಗಿದೆ. ಕರ್ನಾಟಕವನ್ನು ನಂಬರ್ ಒನ್ ಮಾಡುವ ಚಿಂತನೆ ಮಾಡಿದ್ದೇವೆ.

ನಿನ್ನೆ ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆ ತುಂಬಾ ಉತ್ತಮವಾಗಿದೆ. ಈ ಪ್ರಣಾಳಿಕೆಯಲ್ಲಿ ಕರ್ನಾಟಕವನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡುವ ಹೋಗುವ ಪ್ರಯತ್ನ ಇದು. ಯುವ ಸಮುದಾಯಕ್ಕೆ ಉಜ್ವಲ ಭವಿಷ್ಯ ಸೃಷ್ಟಿ ಮಾಡುವಂತದ್ದು. ಎಲ್ಲರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದನ್ನು ಈ ಪ್ರಣಾಳಿಕೆಯನ್ನು ನಾವೂ ಹೊರ ತಂದಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಯಿಂದ ಅಭಿವೃದ್ಧಿಯಾಗುತ್ತೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಪ್ರಧಾನಿ ಮೋದಿ ಕಂಡೊಡನೆ ಮೋದಿ ಮೋದಿ ಎಂದ ಕೋಟೆನಾಡ ಜನತೆ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ಬ್ಯಾನ್ ಉಲ್ಲೇಖ : ಶೋಭಾ, ಸುನೀಲ್ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ..!