
ಚಿತ್ರದುರ್ಗ, (ಜ.25) : ಹಿರಿಯುರು ತಾಲ್ಲೂಕು ಐಮಂಗಳ ಹೋಬಳಿ ಭರಂಪುರ ಗ್ರಾಮದ ದಿವಂಗತ ಚನ್ನಬಸಯ್ಯನವರ ಧರ್ಮಪತ್ನಿ ಶ್ರೀಮತಿ ತಿಪ್ಪಮ್ಮ ದೋಡ್ಡೆರಿ ಮಠ (88) ಇಂದು(ಬುಧವಾರ) ಬೆಳಿಗ್ಗೆ ವಯೋಸಹಜ ಖಾಯಿಲೆಯಿಂದ ನಿದನಾರಾಗಿದ್ದರೆ.
ಇಬ್ಬರು ಗಂಡು ಮೂರು ಜನ ಹೆಣ್ಣ ಮಕ್ಕಳು ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದರೆ. ಮೃತರ ಅಂತ್ಯಕ್ರಿಯೆ ಭರಂಪುರ ಗ್ರಾಮದ ಜಮಿನಲ್ಲಿ ಇಂದು (ಬುಧವಾರ) ನೇರವೆರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
GIPHY App Key not set. Please check settings