ಚಿತ್ರದುರ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡಿಸೆಂಬರ್ 08 ರಂದು ಕರೆಂಟ್ ಇರಲ್ಲ

suddionenews
1 Min Read

ಚಿತ್ರದುರ್ಗ, (ಡಿ.07) : ಡಿಸೆಂಬರ್ 08 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಪೂರೈಕೆಯಲ್ಲಿ ಆಡಚಣೆಗೊಳಪಡುವ ನಗರ ಪ್ರದೇಶಗಳು:

ರಾಮದಾಸ್ ಕಾಂಪೌಡ್, ದರ್ಜಿ ಕಾಲೋನಿ, ಜೆಸಿಆರ್ ಬಡಾವಣೆ, ವಿ. ಪಿ. ಬಡಾವಣೆ, ತರಳುಬಾಳು ನಗರ, ಗಾರೆಹಟ್ಟಿ, ಅರಣ್ಯ ಇಲಾಖೆ, ಜೋಗಿಮಟ್ಟಿ ರಸ್ತೆ, ಬ್ಯಾಂಕ್ ಕಾಲೋನಿ, ಬಿಡಿ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ವಾಸವಿ ಮಹಲ್ ರಸ್ತೆ, ಜಿಲ್ಲಾಧಿಕಾರಿಗಳ ಕಛೇರಿ ರಸ್ತೆ, ಬಡಮಕಾನ್, ಮದಕರಿಪುರ, ಕೆಳಗೋಟೆ, ಆಕಾಶವಾಣಿ, ಉದಯ ನರ್ಸಿಂಗ್ ಹೋಮ್ ಗೋಪಾಲಪುರ ರಸ್ತೆ, ಹೊಳಲ್ಕೆರೆ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪ್ರಧಾನ ಅಂಚೆ ಕಛೇರಿ ರಸ್ತೆ, ಮುರುಘ ರಾಜೇಂದ್ರ ಆಯಿಲ್ ಮಿಲ್, ಎಸ್.ಜೆ.ಎಂ. ತಾಂತ್ರಿಕ ವಿದ್ಯಾಲಯ, ವಿದ್ಯಾನಗರ, ಮೇದಹಳ್ಳಿ ರಸ್ತೆ, ಪಿಳ್ಳೇಕೆರೇನ ಹಳ್ಳಿ, ಬಸವೇಶ್ವರ ನಗರ, ಆಗಸನಕಲ್ಲು, ಮಹಾವೀರ ನಗರ, ನೆಹರುಬಡಾವಣೆ,  ಬುರುಜನಹಟ್ಟಿ, ಹಿರೋ ಹೊಂಡ ಶೋ ರೂಮ್ ರಸ್ತೆ, ಲಕ್ಷ್ಮೀ ಬಜಾರ್, ಎಸ್.ಆರ್. ಬಡಾವಣೆ.

ಗ್ರಾಮೀಣ ಪ್ರದೇಶಗಳು : ಅನ್ನೆಹಾಳ್, ಎನ್.ಜೆ.ವೈ ಉಳ್ಳೂರು,ಪಂಡರಹಳ್ಳಿ, ಜಾನುಕೊಂಡ, ಸಿದ್ದಾಪುರ, ಮಹದೇವನಕಟ್ಟೆ, ಗೊಡಬನಹಾಳ್,ಸೊಂಡೆಕೊಳ, ಕುರುಬರಹಳ್ಳಿ, ಬಿ.ಎನ್.ಹಳ್ಳಿ, ಸಿಂಗಾಪುರ, ಕಣ್ಣೇರೂ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *