Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಸಲಿ ಸ್ಪಟಿಕ ಮಾಲೆ ಧರಿಸುವುದರಿಂದ ಇಷ್ಟೆಲ್ಲಾ ಇದೆ ಪ್ರಯೋಜನ!

---Advertisement---

ಸರ್ಗಿಕ ಸ್ಫಟಿಕ  ಮಣಿಗಳಿಂದ ತಯಾರಿಸಿದ ಸ್ಪಟಿಕ ಮಾಲೆಯನ್ನು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಎರಡೂ ದೃಷ್ಟಿಕೋನಗಳಿಂದ ಈ ಮಾಲೆಗೆ ಹೆಚ್ಚಿನ ಮಹತ್ವವಿದೆ.ಜಪ ಮತ್ತು ಧ್ಯಾನ ಮಾಡುವಾಗ ಸ್ಪಟಿಕ ಮಾಲೆಯನ್ನು ಬಳಸುವುದು ಅತ್ಯಂತ ಶ್ರೇಷ್ಠ.

ಸ್ಪಟಿಕ ಮಾಲೆಯು ದೇಹದ ಅತಿಯಾದ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಇದು ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.ಇದನ್ನು ಧರಿಸುವುದರಿಂದ ಮನಸ್ಸು ಶಾಂತವಾಗುತ್ತದೆ, ಅತಿಯಾದ ಕೋಪ ನಿಯಂತ್ರಣಕ್ಕೆ ಬರುತ್ತದೆ ಮತ್ತು ದೈನಂದಿನ ಜೀವನದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಾರುಕಟ್ಟೆಯಲ್ಲಿ ಗಾಜು ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಿದ ನಕಲಿ ಸ್ಪಟಿಕ ಮಾಲೆಗಳು ಹೆಚ್ಚಾಗಿ ಲಭ್ಯವಿವೆ. ಅಸಲಿ ಮತ್ತು ನೈಸರ್ಗಿಕ ಸ್ಪಟಿಕವನ್ನು ಗುರುತಿಸಲು ಇಲ್ಲಿದೆ ಸುಲಭ ಉಪಾಯ. ಕತ್ತಲೆಯ ಕೋಣೆಯಲ್ಲಿ ಎರಡು ಅಸಲಿ ಸ್ಪಟಿಕ ಮಣಿಗಳನ್ನು ಒಂದಕ್ಕೊಂದು ಜೋರಾಗಿ ಉಜ್ಜಿದರೆ ಸಣ್ಣ ಬೆಳಕಿನ ಕಿಡಿ ಬರುತ್ತದೆ. ಇದು ಸ್ಪಟಿಕದ ನೈಸರ್ಗಿಕ ಗುಣವಾಗಿದೆ. ಪ್ಲಾಸ್ಟಿಕ್ ಅಥವಾ ಸಾಮಾನ್ಯ ಗಾಜಿಗಿಂತ ನೈಸರ್ಗಿಕ ಸ್ಪಟಿಕವು ಹೆಚ್ಚು ತೂಕವನ್ನು ಹೊಂದಿರುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...