ಚಿತ್ರದುರ್ಗ, (ನವೆಂಬರ್. 06) : ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯು ಸಾರ್ವಜನಿಕರ ಮಾಹಿತಿಗಾಗಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಚಾರಪಡಿಸಲು ಚಿತ್ರದುರ್ಗ ಜಿಲ್ಲೆಯ ಅಧಿಕೃತ ವೆಬ್‍ಸೈಟ್ https://chitradurga.nic.in/ ಗೆ ಲಿಂಕ್ ಮಾಡಿ ಮಾಸಿಕ ಹೊಸ ಇ ಮ್ಯಾಗ್ಸೈನ್ ಪ್ರಾರಂಭಿಸಲಾಗಿದ್ದು, ಇದೇ ನವೆಂಬರ್ 8 ರಿಂದ ಅಧಿಕೃತ ಚಾಲನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.


