ಉಕ್ರೇನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ : ಶಾಂತಿ ಸ್ಥಾಪನೆಗೆ ಸಹಕಾರಿ : ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹೇಳಿಕೆ
ಸುದ್ದಿಒನ್ | ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ಅವರು ಶುಕ್ರವಾರ (ಆಗಸ್ಟ್ 23) ಬೆಳಿಗ್ಗೆ ಪೋಲೆಂಡ್‌ನಿಂದ ನೇರ ರೈಲಿನಲ್ಲಿ ಕೀವ್ ತಲುಪಿದರು.…