ಟ್ರೈನಿಂಗ್ ಸೆಂಟರ್ ನಲ್ಲಿ ಪ್ರೀತಿ.. ಹಣದ ವಿಚಾರಕ್ಕೆ ಪ್ರಿಯಕರನಿಂದ ಕೊಲೆ.. ದಾಂಡೇಲಿ ಟು ಉಡುಪಿ, ಟ್ರಾಜಿಕ್ ಲವ್ ಕಹಾನಿ..!
ಬೆಂಗಳೂರು: ಹಣದ ವಿಚಾರಕ್ಕೆ ಶುರುವಾದ ಗಲಾಟೆ ಕಡೆಗೆ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ಗಂಗಾ…