Tag: tumakur

ತುಮಕೂರಿನಲ್ಲಿ ಮಳೆ ಅವಾಂತರ : ನೀರಿನಲ್ಲಿ‌ ಕೊಚ್ಚಿ ಹೋದವ ಕೊಂಬೆ ಹಿಡಿದು ಬದುಕಿದ..!

ತುಮಕೂರು: ಎಲ್ಲೆಡೆ ಮಳೆರಾಯ ಅವಾಂತರ ಸೃಷ್ಟಿಸಿದ್ದಾನೆ. ಜನರ ಪಾಡಂತು ಕೇಳುವ ಹಾಗಿಲ್ಲ. ರೈತರ ಗೋಳಾಟ ನೋಡುವವರ್ಯಾರಿಲ್ಲ…