ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜ ಸುಧಾರಣೆಗಾಗಿ ಅನುಭವಿಸಿದ ನೋವನ್ನು ಎಲ್ಲೂ ಬಹಿರಂಗಪಡಿಸಲಿಲ್ಲ : ಸಿ.ಎನ್ ಮೋಹನ್
ಸುದ್ದಿಒನ್, ಚಿತ್ರದುರ್ಗ, ಏ,14 : ಚಿಕ್ಕ ಕೆಲಸ ಮಾಡಿ ದೊಡ್ಡ ಪ್ರಶಂಸೆ ಪಡೆಯುವ ಈ ಹೊತ್ತಿನಲ್ಲಿ, ಅಗಾಧವಾಗಿ ಕೆಲಸ ಮಾಡಿ,ಅಪರಿಮಿತ ನೋವನ್ನು ಅನುಭವಿಸಿದರೂ ಅದನ್ನೆಂದು ಬಹಿರಂಗವಾಗಿ ಹೇಳಿಕೊಳ್ಳದ…