ರೇಷ್ಮೇ ಸೀರೆಗಳನ್ನು ಮಾಮೂಲಿಯಂತೆ ಇಸ್ತ್ರಿ ಮಾಡುವಂತಿಲ್ಲ.. ಈ ಟಿಪ್ಸ್ ನೋಡಿ, ಸೀರೆ ಕಾಪಾಡಿಕೊಳ್ಳಿ
ಇಸ್ತ್ರಿ ಮಾಡುವುದರಿಂದ ಬಟ್ಟೆ ಹೊಸದರಂತೆ ಹೊಳೆಯುತ್ತದೆ. ಅದಕ್ಕಾಗಿಯೇ ರೇಷ್ಮೆ ಸೀರೆಯನ್ನು ಸದಾ ಹೊಸತಾಗಿ ಕಾಣುವಂತೆ ಮಾಡಲು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಅದರಲ್ಲಿ ಇಸ್ತ್ರಿಯೂ ಒಂದು. ಮನೆಯಲ್ಲಿ ಇಸ್ತ್ರಿ…