ಅವರ ಹಕ್ಕುಗಳನ್ನ ದಮನ ಮಾಡಿದಂತೆ ಇದು : ಮುಸ್ಲಿಂ ಸಮುದಾಯದ ಅಂಗಡಿ ನಿರ್ಬಂಧಕ್ಕೆ ಸಿದ್ದರಾಮಯ್ಯ ಕಿಡಿ
ಬೆಂಗಳೂರು: ಉಡುಪಿ ಜಿಲ್ಲೆಯ ಹಲವೆಡೆ ಮುಸ್ಲಿಂ ಸಮುದಾಯದವರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ಮಾಡುವಾಗಿಲ್ಲ ಎಂದಿದ್ದಾರೆ. ಇದು ಕೇವಲ ಉಡುಪಿಗೆ ಮಾತ್ರ…