ಉದ್ಯೋಗಿಗಳನ್ನು ತೆಗೆಯಲು ಕಚೇರಿಗಳನ್ನು ಮುಚ್ಚಲಿದೆಯಾ ಮೆಕ್ ಡೊನಾಲ್ಡ್..?

    ನ್ಯೂಯಾರ್ಕ್‌: ಇತ್ತಿಚೆಗೆ ವಿದೇಶಗಳಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮೆಕ್ ಡೊನಾಲ್ಡ್ ತನ್ನ ಸಹದ್ಯೋಗಿಗಳನ್ನು ತೆಗೆಯುವ ಪ್ಲ್ಯಾನ್ ಮಾಡಿಕೊಂಡಿದೆ.…

ಚಿತ್ರದುರ್ಗ : ಜಿಲ್ಲೆಯ ಮಳೆ ವರದಿ ; ನಾಯಕನಹಟ್ಟಿಯಲ್ಲಿ  ಹೆಚ್ಚು ಮಳೆ

  ಚಿತ್ರದುರ್ಗ, (ಸೆಪ್ಟೆಂಬರ್ 06) : ಜಿಲ್ಲೆಯಲ್ಲಿ ಸೆಪ್ಟೆಂಬರ್ 5ರಂದು ಸುರಿದ ಮಳೆ ವಿವರದನ್ವಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 79.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ…

ಭಾರತದಲ್ಲಿ ಅತಿ ಹೆಚ್ಚು ಗುರುತಿಸಲ್ಪಟ್ಟ ಸೆಲೆಬ್ರೆಟಿ ಎಂದರೆ ಅಮಿತಾಭ್ ಬಚ್ಚನ್

ಹೊಸದಿಲ್ಲಿ: ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ದೇಶದ ಅತ್ಯಂತ ಗುರುತಿಸಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಒಬ್ಬರು ಎಂದು ಹಂಸಾ ರಿಸರ್ಚ್‌ನ ಬ್ರ್ಯಾಂಡ್ ಎಂಡಾರ್ಸರ್ ವರದಿ ಸೋಮವಾರ ಬಿಡುಗಡೆ ಮಾಡಿದೆ.…

ಭಾರತದಲ್ಲಿ ಮಂಗನ ಜ್ವರದ ಭೀತಿ, ಕೇರಳದ ಮಲಪ್ಪುರಂನಲ್ಲಿ ಮೂರನೇ ಪ್ರಕರಣ ದೃಢ..!

  ಹೊಸದಿಲ್ಲಿ: ದೇಶದಲ್ಲಿ ಶುಕ್ರವಾರ (ಜುಲೈ 22, 2022) ಮಂಕಿಪಾಕ್ಸ್‌ನ ಮೂರನೇ ಪ್ರಕರಣವನ್ನು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಯುಎಇಯಿಂದ ಕೇರಳಕ್ಕೆ ಬಂದ 35 ವರ್ಷದ ವ್ಯಕ್ತಿಯೊಬ್ಬರಿಗೆ…

ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ : ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಚಿತ್ರದುರ್ಗ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಹಿರಿಯೂರಿನ ಆದಿ ಜಾಂಬವ ಬೃಹನ್ಮಠ ಕೋಡಿಹಳ್ಳಿಯ ಷಡಕ್ಷರಿಮುನಿ…

ಪ್ರಧಾನಿ ರನಿಲ್ ವಿಕ್ರಮಸಿಂಘೆ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ

ನವದೆಹಲಿ: ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ ನಂತರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಬುಧವಾರ (ಜುಲೈ 13, 2022) ಹಂಗಾಮಿ ಅಧ್ಯಕ್ಷರಾಗಿ…

ಕಾಳಿ ಮಾತೆಯ ವಿವಾದಾತ್ಮಕ ಪೋಸ್ಟ್: ಲೀನಾ ಮಣಿಮೇಕಲೈ ವಿರುದ್ಧ ಎಫ್‌ಐಆರ್ ದಾಖಲಿಸಿದ ಯುಪಿ ಪೊಲೀಸರು..!

ನವದೆಹಲಿ: ಕ್ರಿಮಿನಲ್ ಪಿತೂರಕ, ಪೂಜಾ ಸ್ಥಳದಲ್ಲಿ ಅಪರಾಧ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಹಿಂದೂ ಧರ್ಮಕ್ಕೆ ಅಗೌರವ ಸೂಚಿಸುವ ಪೋಸ್ಟರ್ ವಿಚಾರಕ್ಕೆ ಉತ್ತರ ಪ್ರದೇಶ ಪೊಲೀಸರು ನಿರ್ಮಾಪಕಿ ಲೀನಾ…

ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ಜಾರಿ ಮಾಡಿ : ಮಾರಸಂದ್ರ ಮುನಿಯಪ್ಪ ಆಗ್ರಹ

ಚಿತ್ರದುರ್ಗ, (ಮೇ.31) : ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ ಏಕಸದಸ್ಯ ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಬಿಎಸ್ ಪಿ ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿ ಮಾರಸಂದ್ರ…

ಮಕ್ಕಳಲ್ಲಿನ ಅಪೌಷ್ಟಿಕತೆ ಬಗ್ಗೆ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಹಿನ್ನೆಲೆ ಹೈಕೋರ್ಟ್ ವರದಿ ಕೇಳಿದೆ. ಮೂರು ವಾರಗಳಲ್ಲಿ ಈ ಸಂಬಂಧ ವರದಿ ನೀಡಬೇಕೆಂದು ಸೂಚಿಸಿದೆ. ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲಗೌಡ…

ಹರ್ಷನ ಕೊಲೆ ನಡೆದಿದ್ದೇ ಬೇರೆ ಕಾರಣಕ್ಕೆ : ರಾಷ್ಟ್ರೀಯ ತನಿಖಾ ದಳ ಕೊಟ್ಟ ವರದಿಯಲ್ಲೇನಿದೆ ಗೊತ್ತಾ..?

ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಹೊಸ ವಿಚಾರವೊಂದು ಹೊರ ಬಿದ್ದಿದೆ. ತನಿಖಾ ದಳದ ಮಾಹಿತಿಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.…

ಉಕ್ರೇನ್ ತೊರೆದ 8 ಲಕ್ಷಕ್ಕೂ ಅಧಿಕ ಮಕ್ಕಳು..!

  ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರೆದಿದೆ. ಉಕ್ರೇನ್ ಅಕ್ಷರಶಃ ಸ್ಮಶಾನದಂತೆ ಆಗೋಗಿದೆ. ಆದ್ರೆ ಸೋಲು ಒಪ್ಪಿಕೊಳ್ದೆ ಯುದ್ಧ ಮುಂದುವರೆಸಿದ್ದಾರೆ. ಈ ವೇಳೆ ಉಕ್ರೇನ್ ಪರ…

ಉಕ್ರೇನ್ VS ರಷ್ಯಾ ಯುದ್ಧ : ಕೆಲವೇ ಗಂಟೆಗಳಲ್ಲಿ ……..?

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಎಂಟು ದಿನಗಳಾಗಿವೆ. ಈ ಯುದ್ದದಿಂದಾಗಿ ಉಕ್ರೇನ್‌ಗೆ ಭಾರಿ ನಷ್ಟವಾಗಿದೆ. ಇಷ್ಟೇ ಅಲ್ಲದೇ ರಷ್ಯಾದ ಮೇಲೂ ಯುದ್ಧದ ಪ್ರಭಾವ…

ಕಾಂಗ್ರೆಸ್ ನಾಯಕರ ಪಾದಯಾತ್ರೆ: ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಹೈಕೋರ್ಟ್..!

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ ಇಂದಿಗೆ ನಾಲ್ಕು ದಿನ ತುಂವಿದೆ. ಈ ಮಧ್ಯೆ ಇದೇ ವಿಚಾರವಾಗಿ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ರಾಜ್ಯದಲ್ಲಿ ದಿನೇ…

ಜನವರಿ ಮೂರನೇ ವಾರದ ವೇಳೆಗೆ ಎರಡು ಲಕ್ಷ ಕೋವಿಡ್ ಸಕ್ರಿಯ ಪ್ರಕರಣಗಳು ಸಾಧ್ಯತೆ

ಮುಂಬೈ : ಜನವರಿ ಮೂರನೇ ವಾರದ ವೇಳೆಗೆ ಮಹಾರಾಷ್ಟ್ರದಲ್ಲಿ ಅಂದಾಜು ಎರಡು ಲಕ್ಷ ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.…

ಕಲಬುರಗಿ ಜಿಲ್ಲೆಯಲ್ಲಿ ಲಘು ಭೂಕಂಪನದ ಬಗ್ಗೆ ವರದಿ ನೀಡುವಂತೆ ಸಿಎಂ ಸೂಚನೆ

ಬೆಂಗಳೂರು: ಕಲಬುರಗಿ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಂಬಂಧ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಗೃಹ ಕಚೇರಿ…

error: Content is protected !!