ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಹೊಂದಿರುವ ದೇಶ ಯಾವುದು ? ಭಾರತದ ಬಳಿ ಎಷ್ಟು ಚಿನ್ನವಿದೆ ? ಮತ್ತು ಎಷ್ಟನೇ ಸ್ಥಾನದಲ್ಲಿದೆ ?
ಸುದ್ದಿಒನ್ : ಚಿನ್ನಕ್ಕೆ ಸದಾ ಬೇಡಿಕೆ ಇದೆ ಎಂದೇ ಹೇಳಬಹುದು. ಭಾರತೀಯರು ವಿಶೇಷವಾಗಿ ಮಹಿಳೆಯರು ಯಾವುದೇ ಶುಭ ಸಮಾರಂಭವಿದ್ದರೂ ಚಿನ್ನವನ್ನು ಖರೀದಿಸಲು ಉತ್ಸುಕರಾಗಿರುತ್ತಾರೆ. ಚಿನ್ನದ ಆಭರಣಗಳು…