ಸ್ಟಾರ್ ನಟಿ ಮನೆಗೆ ಸೊಸೆಯಾಗುತ್ತಿದ್ದಾರೆ ‘ಲಕ್ಷ್ಮೀನಿವಾಸ’ ನಟಿ : ಚಂದನಾ-ಪ್ರತ್ಯಕ್ಷ್ ಅವರದ್ದು ಲವ್ ಮ್ಯಾರೇಜ್..?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚಿನ್ನುಮರಿಯಾಗಿ ಚಂದನಾ ಕಾಣಿಸಿಕೊಳ್ಳುತ್ತಿದ್ದಾರೆ. ಸೈಕೋಪಾತ್ ಗುಣವಿರುವ ಗಂಡನನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ. ಜಾನವಿಯ ಸ್ಥಿತಿ ಕಂಡು ವೀಕ್ಷಕರು ಮರುಗುವವರೇ ಹೆಚ್ಚೆ. ಇಂಥ ಗಂಡನ ಜೊತೆ…