ಲಂಕೆ’ಗೀಗ ಸನಿಹವಾಗ್ತಿದೆ 75ದಿನದ ಯಶಸ್ವಿ ಪ್ರದರ್ಶನದ ಸಂಭ್ರಮ

  ಬೆಂಗಳೂರು : ಗಣೇಶ ಹಬ್ಬವನ್ನ ಸಂಭ್ರಮಿಸಲು ಚಿತ್ರಪ್ರೇಮಿಗಳಿಗಾಗಿ  ರಿಲೀಸ್ ಮಾಡಲಾದ ಚಿತ್ರವೇ ಯೋಗಿಯ ಲಂಕೆ. ರಾಮ್ ಪ್ರಸಾದ್ ನಿರ್ದೇಶನದ ಈ ನೈಜ ಕಥೆಯಾಧಾರಿತ , ಲೈಂಗಿಕ…

ಲೂಸ್ ಮಾದ ಯೋಗಿ ಅಭಿನಯದ ಬಹುನಿರೀಕ್ಷಿತ ಚಿತ್ರ ಲಂಕೆ ಸಪ್ಟೆಂಬರ್ 10 ಅಂದರೆ ಗಣೀಶ ಚತುರ್ಥಿಯ ದಿನ ತೆರೆಕಾಣಲಿದೆ.

ಕೊರೊನಾ ಬ್ರೇಕ್ ಬಳಿಕ ಅದ್ಧೂರಿಯಾಗಿ ತೆರೆಕಾಣುತ್ತಿರುವ ಮೊದಲ ಚಿತ್ರ  ಲಂಕೆಯಾಗಿದ್ದು,  ರಾಜ್ಯದಾದ್ಯಂತ ಸುಮಾರು  ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಂಕೆ ರಿಲೀಸ್ ಆಗಲಿದೆ. ಲಂಕೆ ಔಟ್ ಅಂಡ್ ಔಟ್…

error: Content is protected !!