Tag: Kt somshekhar

ಏನ ಆಶಿಸಲಿ ಈ ಯುಗಾದಿಯಲಿ ? : ಕೆ.ಟಿ.ಸೋಮಶೇಖರ್ ಅವರ ವಿಶೇಷ ಲೇಖನ

  ಕೆ.ಟಿ.ಸೋಮಶೇಖರ್, ಶಿಕ್ಷಕರು, ಹೊಳಲ್ಕೆರೆ. ಮೊ.ನಂ: 9008569286 ಯುಗದ ಆದಿ ಯುಗಾದಿ! ' ಯುಗ ' ಎಂದರೆ ಒಂದು ದೀರ್ಘ ಕಾಲಾವಧಿ. ನಾವು ಹಬ್ಬ ಎಂದು ಆಚರಿಸುವ ಯುಗಾದಿಯ 'ಯುಗ ' ಎಂದರೆ ವರುಷ. ' ಆದಿ ' ಎಂದರೆ ಆರಂಭ! ಅಂದರೆ ಹೊಸ ವರುಷದ ಆರಂಭ! ಇದನ್ನು ಹಬ್ಬ ಎಂದು ಆಚರಿಸಲಾಗುವುದು. ಯುಗಾದಿಯನ್ನು ಚಂದ್ರನ ಚಲನೆಯನ್ನು ಎಣಿಸಿ ಚಾಂದ್ರಮಾನ ಯುಗಾದಿಯೆಂದು ಸೂರ್ಯನ ಚಲನೆಯನ್ನು ಪರಿಗಣಿಸಿ ಸೌರಮಾನ ಯುಗಾದಿಯೆಂದು ಹಿಂದೂ ಪಂಚಾಂಗದ ಪ್ರಕಾರ ನಿರ್ಣಯಿಸುವರು. ಕೆಲವು ರಾಜ್ಯಗಳು ಸೌರಮಾನ ಯುಗಾದಿ ಆಚರಿಸಿದರೆ ಮತ್ತೆ ಕೆಲವು ರಾಜ್ಯಗಳು ಚಂದ್ರಮಾನ ಯುಗಾದಿಯನ್ನು ಆಚರಿಸುವುವು. ಯುಗಾದಿಯನ್ನು ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದಲೂ ಆಚರಿಸುವರು.…