ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಡೆಕ್ ಮಹೀಂದ್ರಾ ಗ್ರೂಪ್ ಸೇರಿದ ಮೋಹಿತ್ ಜೋಶಿ..!

ನವದೆಹಲಿ: ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಜೂನ್ ತನಕ ಇನ್ಫೋಸಿಸ್ ನಲ್ಲಿಯೇ ಇರಲಿದ್ದು, ಆದರೆ ರಜೆಯಲ್ಲಿರಲಿದ್ದಾರೆ. ಮೋಹಿತ್ ಜೋಶಿ ಪ್ರಬಲ ಪ್ರತಿಭಾವಂತರಾಗಿದ್ದರು.…

error: Content is protected !!