ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಮಗಾರಿಗಳ ನಿರ್ವಹಣೆಯಲ್ಲಿ ಅಕ್ರಮ : ಎಚ್.ಆಂಜನೇಯ ಆರೋಪ
ಚಿತ್ರದುರ್ಗ,(ಮಾ.24) : ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಿಂದ ಕಾಮಗಾರಿಗಳ ನಿರ್ವಹಣೆಯಲ್ಲಿ ಅನೇಕ ಅಕ್ರಮಗಳು ನಡೆದಿವೆ. ಶಾಸಕ ಚಂದ್ರಪ್ಪ ಇವರು ಅಧಿಕಾರಿಗಳಿಗೆ ಬೆದರಿಸುವುದು, ಧಮ್ಕಿ…