ಉಡುಪಿ ವಿಡಿಯೋ ಪ್ರಕರಣ : ವಿದ್ಯಾರ್ಥಿಗಳ ಫೋನ್ ಗುಜರಾತ್ ಗೆ ಕಳುಹಿಸುವ ಸಾಧ್ಯತೆ..!

  ಉಡುಪಿ: ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಅಧಿಕಾರಿಗಳು ಮೊದಲ ಹಂತದ ತನಿಖೆ ಮುಗಿಸಿದ್ದಾರೆ. ಈ ಹಿಂದೆ ಎಫ್ಎಸ್ಎಲ್ ಗೆ ಮೊಬೈಲ್…

ಮೋದಿ ಮಾನನಷ್ಟ ಪ್ರಕರಣ : ರಾಹುಲ್ ಗಾಂಧಿಗೆ ಗುಜರಾತ್ ಹೈಕೋರ್ಟ್‌ನಲ್ಲೂ ಹಿನ್ನಡೆ

  ಸುದ್ದಿಒನ್ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬದ ಹೆಸರಿಗೆ ಮಾನಹಾನಿ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಗುಜರಾತ್ ಹೈಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ. ಈ ಆದೇಶಕ್ಕೆ ತಡೆ…

ದೇವಸ್ಥಾನಕ್ಕೆ ಹೋಗಿದ್ದ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ..!

ಬೆಳಗ್ಗೆ ಬೆಳಗ್ಗೆನೆ ಹೆಂಡತಿ ಜೊತೆಗೆ ದೇವಸ್ಥಾನಕ್ಕೆ ಹೋಗಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿರುವ ಘಟನೆ ಗುಜರಾತ್ ನ ವಲ್ಸಾದ್ ಜಿಲ್ಲೆಯಲ್ಲಿ ನಡೆದಿದೆ. ಶೈಲೇಶ್ ಪಟೇಲ್ ಮೃತ ಕಾರ್ಯಕರ್ತ. ಶೈಲೇಶ್,…

11 ದಿನಗಳ ಬಳಿಕ ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ಬಂಧನ..!

ಮೈಸೂರು: ಕಡೆಗೂ ಪೊಲೀಸರಿಗೆ ತಲೆ ನೋವಾಗಿದ್ದ ಸ್ಯಾಂಟ್ರೋ ರವಿಯ ಬಂಧನವಾಗಿದೆ. ಗುಜರಾತ್ ನಲ್ಲಿ ಪೊಲೀಸರ ಬಲೆಗೆ ಸಿಕ್ಕಿದ್ದಾನೆ. ಸುಮಾರು 11 ದಿನಗಳ ಬಳಿಕ ಪೊಲೀಸರಿಗೆ ತಗಲಾಕಿಕೊಂಡಿದ್ದಾನೆ. ಪರಿಶಿಷ್ಟ…

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ವಿಧಿವಶ

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ 30/12/2022 ರ ಶುಕ್ರವಾರ ಮುಂಜಾನೆ 3:39 ಕ್ಕೆ ಯುಎನ್ ಮೆಹ್ತಾ ಹೃದಯ ಆಸ್ಪತ್ರೆಯಲ್ಲಿ ನಿಧನರಾದರು. ಅಹಮದಾಬಾದ್‌ನ…

ಗುಜರಾತ್ ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ..!

  ಬೆಂಗಳೂರು: ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಮೋದಿ ಮತ್ತು ಅಮಿತ್ ಶಾ ಮೇನಿಯಾ ಏಳನೇ…

ರಾಜ್ಯ ವಿಧಾನಸಭೆ ಚುನಾವಣೆಗೆ ಗುಜರಾತ್ ಫಲಿತಾಂಶ ದಿಕ್ಸೂಚಿ : ಜಿ.ಟಿ.ಸುರೇಶ್‍ ಸಿದ್ದಾಪುರ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ,(ಡಿ.08): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ. ಏಳನೆ ಬಾರಿಗೆ ಗೆಲುವು ಸಾಧಿಸಿರುವುದಕ್ಕೆ…

ಟೀಂ ಇಂಡಿಯಾ ಪರ ಆಡುವುದಕ್ಕೆ ಅನಾರೋಗ್ಯ.. ಆದ್ರೆ ಗುಜರಾತ್ ಚುನಾವಣೆ ಪ್ರಚಾರಕ್ಕೆ ನೋ ಪ್ರಾಬ್ಲಮ್ : ಏನಿದು ರವೀಂದ್ರ ಜಡೇಜಾ ನಡೆ..?

  ಗುಜರಾತ್ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಮೂರು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿನ ನಡುವೆ ಈ ಬಾರಿ…

ಗುಜರಾತ್ ನ ದ್ವಾರಕಾದಲ್ಲಿ ಬಿಜೆಪಿ ಗೆಲುವು ಖಚಿತ : 32 ವರ್ಷದಿಂದ ಸೋಲಿಲ್ಲದ ಸರದಾರ ಅಲ್ಲಿನ ಅಭ್ಯರ್ಥಿ

  ಡಿಸೆಂಬರ್ ನಲ್ಲಿ ಗುಜರಾತ್ ಚುನಾವಣೆ ನಡೆಯಲಿದೆ. ಎರಡು ಹಂತದಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶ ಡಿಸೆಂಬರ್ 8ಕ್ಕೆ ಹೊರಬೀಳಲಿದೆ. ಆದ್ರೆ ಅದಕ್ಕೂ ಮುನ್ನ ಗೆಲುವು ಸಾಧಿಸುವ ಲೆಕ್ಕಚಾರದಲ್ಲಿವೆ…

ಕೇಜ್ರಿವಾಲ್ ಮುಳ್ಳಿನ ಮರ, ರಾಹುಲ್ ಗಾಂಧಿ ಕಳೇಗಿಡ , ಪ್ರಧಾನಿ ಮೋದಿ ಕಲ್ಪವೃಕ್ಷ : ಶಿವರಾಜ್ ಸಿಂಗ್ ಚೌಹಾನ್

ಅಹಮದಾಬಾದ್ : ಮಧ್ಯಪ್ರದೇಶ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾನ್ ಶುಕ್ರವಾರ ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ…

ಗುಜರಾತ್ ವಿಧಾನಸಭಾ ಚುನಾವಣೆ : ಕಾಂಗ್ರೆಸ್ ನೀಡಿದ ಭರವಸೆಗಳೇನು..?

ಅಹಮದಬಾದ್: ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ, ಎಎಪಿ ಭರ್ಜರಿ ತಯಾರಿಯಲ್ಲಿದೆ. ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಕಾಂಗ್ರೆಸ್…

ಹಸು.. ಎಮ್ಮೆ ಆಯ್ತು.. ಇದೀಗ ಮಹಿಳೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ರೈಲು : ಮಹಿಳೆ ಸಾವು..!

ಅಹಮದಬಾದ್: ವಂದೇ ಭಾರತ್ ರೈಲು ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯ ಅವಘಡಗಳು ಸಂಭವಿಸುತ್ತಲೇ ಇದೆ. ಹಸುಗಳಿಗೆ, ಎಮ್ಮೆಗಳಿಗೆ ರೈಲು ಡಿಕ್ಕಿಯಾದ ಮೇಲೆ ಇದೀಗ ಮಹಿಳೆಗೂ ಡಿಕ್ಕಿಯಾಗಿದೆ. ಗುಜರಾತ್…

ಗುಜರಾತ್ ಸಿಎಂ ಅಭ್ಯರ್ಥಿಯಾಗಿ ಪತ್ರಕರ್ತನನ್ನು ಆಯ್ಕೆ ಮಾಡಿದ ಕೇಜ್ರಿವಾಲ್..!

ಗುಜರಾತ್ ವಿಧಾನಸಭಾ ಚುನಾವಣೆಯ ಡೇಟ್ ಅನೌನ್ಸ್ ಮಾಡಿಯಾಗಿದೆ. ಇದೀಗ ಪಕ್ಷಗಳು ತಮ್ಮ ಸಿಎಂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸವಾಲಿನಲ್ಲಿವೆ. ಎಲ್ಲರಿಗಿಂತ ಮೊದಲು ಆಪ್ ಪಕ್ಷ ತಮ್ಮ ಸಿಎಂ…

ಗುಜರಾತ್ ವಿಧಾನಸಭೆಗೆ ಚುನಾವಣಾ ಡೇಟ್ ಫಿಕ್ಸ್.. ಎರಡು ಹಂತದಲ್ಲಿ ನಡೆಯಲಿದೆ ಮತದಾನ

ನವದೆಹಲಿ: ಒಂದೊಂದೆ ರಾಜ್ಯದ ಚುನಾವಣೆಯ ದಿನಾಂಕ ಅನೌನ್ಸ್ ಆಗುತ್ತಿದೆ. ಇದೀಗ ಗುಜರಾತ್ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿದ್ದು, ಎರಡು ಹಂತದಲ್ಲಿ ಮತದಾನ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಡಿಸೆಂಬರ್…

ಎರಡು ಹಂತಗಳಲ್ಲಿ ಗುಜರಾತ್  ಚುನಾವಣೆ : ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

  ಸುದ್ದಿಒನ್ ಲೈವ್ ಅಪ್ಡೇಟ್ ಚುನಾವಣಾ ಆಯೋಗವು ಗುಜರಾತ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.  ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು,…

ಗುಜರಾತಿನ  ಸೇತುವೆ ದುರಂತ ಪ್ರಕರಣ :  9 ಮಂದಿ ಬಂಧನ

ಸುದ್ದಿಒನ್ ವೆಬ್ ಡೆಸ್ಕ್ ಗಾಂಧಿನಗರ:  ಗುಜರಾತ್‌ನ ಮೋರ್ಬಿ ತೂಗು ಸೇತುವೆ ಕುಸಿದು 140 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ…

error: Content is protected !!