ಮಹಿಳಾ ಶಿಕ್ಷಣದ ಮಹತ್ವ ಸಾರುವ ಚಲನಚಿತ್ರ “ಅರಳಿದ ಹೂವುಗಳು” ಚಿತ್ರೀಕರಣ ಮುಕ್ತಾಯ ; ಜನವರಿಗೆ ಬೆಳ್ಳಿ ತೆರೆಗೆ
ಚಿತ್ರದುರ್ಗ : ಸೋನು ಫಿಲಂಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ನಿವೃತ್ತ ಶಿಕ್ಷಕ ಕೆ.ಮಂಜುನಾಥ್ ನಾಯಕ್ ಅವರ ಕಾದಂಬರಿ ಆಧಾರಿತ “ಅರಳಿದ ಹೂವುಗಳು” ಚಲನಚಿತ್ರದ ಚಿತ್ರೀಕರಣ ಯಶಸ್ವಿಯಾಗಿ…