Tag: Delhi

6 ರನ್ ಗಳಿಂದ ಕೊಹ್ಲಿ ದಾಖಲೆ ಬ್ರೇಕ್ ಮಾಡುವಲ್ಲಿ ವಿಫಲರಾದ್ರು ರೋಹಿತ್ ಶರ್ಮಾ..!

ಡೆಲ್ಲಿ ಹಾಗೂ ಮುಂಬೈ ತಂಡದ ಪಂದ್ಯ ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಬಾರಿಯ ಐಪಿಎಲ್…

ದೆಹಲಿಗೆ ಟಿಕೆಟ್ ಗಾಗಿ ಹೋಗಿದ್ದರಾ..? ಸ್ಪಷ್ಟನೆ ನೀಡಿದ ಸಂಸದ ಸಿದ್ದೇಶ್ವರ

    ದಾವಣಗೆರೆ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ದೆಹಲಿಯ ತನಕ…

ಚುನಾವಣೆಯಿಂದ ದೂರ ಉಳಿದಿರುವ ಈಶ್ವರಪ್ಪ ಮಗನ ಭವಿಷ್ಯಕ್ಕಾಗಿ ಓಡಾಟ : ದೆಹಲಿಯಿಂದ ಬಂದ್ಮೇಲೆ ಏನಂದ್ರು..?

ಬೆಂಗಳೂರು: ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ. ಈಗಾಗಲೇ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುವುದರ ಜೊತೆಗೆ, ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.…

ನಾನೊಂದು ಪಕ್ಷದ ಅಧ್ಯಕ್ಷ, ದೆಹಲಿಗೆ ಹೋದರೂ ಒಂದು ಮಾತು ಹೇಳಿಲ್ಲ : ಸಿ ಎಂ ಇಬ್ರಾಹಿಂ

  ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಗೆಲ್ಲುವುದಕ್ಕೆ ರೆಡಿಯಾಗಿದೆ. ಈ…

ಬಂದ್ ನಡುವೆ ದೆಹಲಿಯಲ್ಲಿ ಸಭೆ ನಿಗದಿ : ಕಾವೇರಿಗೆ ಪರಿಹಾರ ಸಿಗಲಿದೆಯಾ..?

ನವದೆಹಲಿ: ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ…

ಪುಟಾಣಿ ಮಕ್ಕಳೊಂದಿಗೆ ಪ್ರಧಾನಿ ಮೋದಿ ರಕ್ಷಾ ಬಂಧನ ಆಚರಣೆ

  ಇಂದು ರಕ್ಷಾ ಬಂಧನ. ದೇಶಾದ್ಯಂತ ರಕ್ಷಾ ಬಂಧನ ಆಚರಿಸಿ ಸೋದರ - ಸೋದರಿಯರು ಖುಷಿ…

ಮಾಜಿ ಪ್ರಧಾನಿ ದೇವೇಗೌಡರ ದೆಹಲಿ ಪ್ರವಾಸ ರದ್ದು..!

    ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ…

ದೆಹಲಿಯಲ್ಲಿ ಪ್ರವಾಹ : ಮತ್ತೆ ಹೆಚ್ಚಿದ ಆತಂಕ..!

    ದೆಹಲಿ : ಯಮುನಾ ನದಿ ತುಂಬಿ ಹರಿಯುತ್ತಿದ್ದಾಳೆ. ಹೀಗಾಗಿ ದೆಹಲಿಯ ತಗ್ಗು ಪ್ರದೇಶಗಳಲ್ಲೆಲ್ಲಾ…

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನೆ : ದೆಹಲಿಯಲ್ಲಿ ಆತಂಕ..!

  ದೆಹಲಿ: ಈಗಾಗಲೇ ಮುಂಗಾರು ಮಳೆ ಎಲ್ಲೆಲ್ಲೂ ಆತಂಕವನ್ನು ತಂದೊಡ್ಡುತ್ತಿದೆ. ಹಲವು ರಾಜ್ಯದಲ್ಲಿ ಸಾಕಷ್ಟು ಅವಾಂತರ…

ಪತ್ನಿ ಅನಾರೋಗ್ಯ : ಅಕ್ಕಿಗಾಗಿ ದೆಹಲಿಗೆ ಹೊರಟಿದ್ದ ಸಿಎಂ ಪ್ರಯಾಣದಲ್ಲಿ ತುಸು ಬದಲಾವಣೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಮಣಿಪಾಲ…

ಇವತ್ತೇ ಫೈನಲ್ ಆಗುತ್ತಾ ಸಚಿವರ ಪಟ್ಟಿ : ದೆಹಲಿಯಲ್ಲೇ ಬೀಡು ಬಿಟ್ಟಿರುವ ಆಕಾಂಕ್ಷಿಗಳು ಯಾರು..?

  ನವದೆಹಲಿ: ಕಾಂಗ್ರೆಸ್ ಸರ್ಕಾರದಲ್ಲಿ ಹೇಗೋ ಮಾಡಿ ಸಿಎಂ ಮತ್ತು ಡಿಸಿಎಂ ಹುದ್ದೆಯನ್ನ ಫೈನಲ್ ಮಾಡಿದ್ದಾಯ್ತು.…

ಸಿಎಂ, ಡಿಸಿಎಂ ಆದ್ಮೇಲೆ ಈಗ ಸಚಿವರ ಆಯ್ಕೆ.. ಫಾರ್ಮುಲಾ ಚೆಂಜ್ ಮಾಡಲು ದೆಹಲಿಗೆ ಹೊರಟ ನಾಯಕರು..!

  ಬೆಂಗಳೂರು: ಚುನಾವಣಾ ಫಲಿತಾಂಶ ಬಂದ ದಿನದಿಂದ ಸಿಎಂ ಹುದ್ದೆಗೆ ಆಯ್ಕೆ ಮಾಡುವುದೇ ಕಾಂಗ್ರೆಸ್ ಹೈಕಮಾಂಡ್…

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ…!

  ನವದೆಹಲಿ : ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ…

ಉತ್ತರ ಭಾರತದಲ್ಲಿ ಭೂಕಂಪ : ಟರ್ಕಿಯಂತೆ ಭಾರತದಲ್ಲೂ ಭಾರಿ ಭೂಕಂಪ ಸಾಧ್ಯತೆ…!

ನವದೆಹಲಿ : ಉತ್ತರ ಭಾರತದ ಹಲವೆಡೆ ಬುಧವಾರ ಮಧ್ಯಾಹ್ನ ಭೂಕಂಪ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ,…