ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕಿಲ್ಲ ಆಸರೆ : ಒಬ್ಬೊಬ್ಬರದ್ದು ಒಂದೊಂದು ನೋವು..!
ಹುಬ್ಬಳ್ಳಿ: ಕಳೆದ ಭಾನುವಾರತಡರಾತ್ರಿ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಪೋಟವಾಗಿತ್ತು. ಇದರಿಂದ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಒಂಭತ್ತು ಜನರಲ್ಲಿ ಒಬ್ಬೊಬ್ಬರೇ ಮೃತರಾಗುತ್ತಿದ್ದಾರೆ. ಇಂದು ಕೂಡ ಅಯ್ಯಪ್ಪ…