ಉಕ್ರೇನ್ – ರಷ್ಯಾ ಯುದ್ಧ : ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವು..!
ಉಕ್ರೇನ್ : ರಷ್ಯಾದೊಂದಿಗಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಅಲ್ಲಿನ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕೇಂದ್ರವು ವೇಗಗೊಳಿಸಿತು. ದುರದೃಷ್ಟವಶಾತ್, ಮಂಗಳವಾರ, ಖಾರ್ಕಿವ್ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಮೂಲದ…