ಸ್ವಿಮ್ಮಿಂಗ್ ಪೂಲ್ ವಿವಾದದ ಬಳಿಕ ಇದೀಗ ಬ್ಯಾಗ್ ಖರೀದಿ ಹಗರಣದಲ್ಲಿ ರೋಹಿಣಿ ಸಿಂಧೂರಿ ಹೆಸರು..!
ಮೈಸೂರು: ಸ್ವಿಮ್ಮಿಂಗ್ ಪೂಲ್ ವಿವಾದದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ರೋಹಿಣೊ ಸಿಂಧೂರಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಬ್ಯಾಗ್ ಖರೀದಿ ವಿಚಾರದಲ್ಲಿ ರೋಹಿಣಿ ಸಿಂಧೂರಿ ಹೆಸರು ತಗಲಾಕಿಕೊಂಡಿದೆ. ರೋಹಿಣಿ ಸಿಂಧೂರಿ…