Tag: ಸುದ್ದಿಒನ್

ನಮ್ಮ RSS ಎಂದ ಸ್ಪೀಕರ್.. ಆ ಸ್ಥಾನದಲ್ಲಿ ಕುಳಿತು ಇದೆಂಥಾ ಮಾತು ಎಂದ ಜಮೀರ್ : ಏನಿದು ಚರ್ಚೆ..?

  ಬೆಂಗಳೂರು: ಇಂದು ಸದನದಲ್ಲಿ ಆರ್ಎಸ್ಎಸ್ ಬಗ್ಗೆ ಜೋರು ಚರ್ಚೆಯಾಗಿದೆ. ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ…

ಜೇಮ್ಸ್ ಸಿನಿಮಾಗೆ ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಒಂದು ಕಡೆ ಆರ್ ಆರ್ ಆರ್.. ಮತ್ತೊಂದು ಕಡೆ ಕಾಶ್ಮೀರಿ ಫೈಲ್ಸ್ ಸಿನಿಮಾ. ಈ…

ಆರಗ ಜ್ಞಾನೇಂದ್ರ ಒಬ್ಬ ಮೂರ್ಖ ಗೃಹ ಮಂತ್ರಿ : ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ

ಮೈಸೂರು: ರಾಜ್ಯದಲ್ಲೆಡೆ ಮುಸ್ಲಿಂ ಸಮುದಾಯದವರಿಗೆ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟಿಗೆ ಬ್ರೇಕ್ ಹಾಕಲಾಗಿದೆ. ಈ ಸಂಬಂಧ ಕಾಂಗ್ರೆಸ್…

ಮುಸ್ಲಿಂರ ಮಾನಸಿಕತೆ ಸರಿಯಾಗಲು ಆರ್ಥಿಕ ಬಹಿಷ್ಕಾರವೇ ಸರಿ : ಪ್ರಮೋದ್ ಮುತಾಲಿಕ್

ಧಾರವಾಡ : ಉಡುಪಿ ಜಾತ್ರೆ, ಶಿವಮೊಗ್ಗ ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿದೆ. ಈ…

IPl ಶುರುವಾಗೋದಕ್ಕೂ ಮುನ್ನವೇ KKR ತಂಡಕ್ಕೆ ಬಿಗ್ ಶಾಕ್..!

IPL2022 ಮ್ಯಾಚ್ ಶುರುವಾಗೋದಕ್ಕೆ ದಿನಗಣನೆ ಆರಂಭವಾಗಿದೆ. ಆದ್ರೆ ಈ ಮಧ್ಯೆ ಕೆಲವೊಂದು ತಂಡಗಳಿಗೆ ಪಂದ್ಯ ಆರಂಭಕ್ಕೂ…

ನಾವೆಲ್ಲಾ ಗಾಜಿನ ಮನೆಯಲ್ಲಿದ್ದೇವೆ : ಶಾಸಕ ಕೃಷ್ಣಭೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಕೆಲವೊಂದು ಸಂಘರ್ಷಗಳು ನಡೆಯುತ್ತಲೆ ಇದೆ. ಹಿಜಾಬ್ ಗೊಂದಲ ಆಯ್ತು ಇದೀಗ ಮುಸ್ಲಿಂ ಸಮುದಾಯದ…

ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಂರು ಖರೀದಿಸುತ್ತಾರಾ..? : ಸಿ ಟಿ ರವಿ ಪ್ರಶ್ನೆ

ಚಿಕ್ಕಮಗಳೂರು: ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುತ್ತಿದ್ದಾರೆ. ಉಡುಪಿಯಲ್ಲಿ ಶುರುವಾದ ಈ ಪದ್ಧತಿ ಈಗ ರಾಜ್ಯದ ಹಲವು…

ಅಪೌಷ್ಟಿಕತೆಯ ಮಕ್ಕಳ ಗುರುತಿಸುವಲ್ಲಿ ವೈದ್ಯಾಧಿಕಾರಿಯ ಪಾತ್ರ ಮುಖ್ಯ : ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್

ಚಿತ್ರದುರ್ಗ,(ಮಾರ್ಚ್.23) : ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಪತ್ತೆ ಹಚ್ಚಿ ಚಿಕಿತ್ಸೆ, ಆರೈಕೆ ಮಾಡಲು ಎಲ್ಲಾ ವೈದ್ಯಾಧಿಕಾರಿಗಳು…

ಚಿತ್ರದುರ್ಗ | ಎತ್ತಿನಗಾಡಿಗೆ ಲಾರಿ ಡಿಕ್ಕಿ, ಓರ್ವನ ಸಾವು

ಚಿತ್ರದುರ್ಗ, (ಮಾ.23) : ರಾ.ಹೆ 150ಎ ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಘಟನೆ…

ಬ್ಯಾನರ್ ಹಾಕಿದವರು ಹೇಡಿಗಳು, ಕ್ರೂರಿಗಳು : ಖಾದರ್ ಮಾತಿಗೆ ಬಿಜೆಪಿ ನಾಯಕರ ವಿರೋಧ

  ಬೆಂಗಳೂರು: ದೇವಾಲಯ ವ್ಯಾಪ್ತಿ, ಜಾತ್ರೆಗಳಲ್ಲಿ ನಿರ್ಬಂಧ ವಿಚಾರವನ್ನ ವಿಧಾನಸಭೆಯಲ್ಲಿ ಯು ಟಿ ಖಾದರ್ ಪ್ರಸ್ತಾಪ…

ಇದು ಮುಂದಿನ ಪೀಳೆಗೆಗೆ ಸರಿಯಲ್ಲ : ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧದ ಬಗ್ಗೆ ಶಾಸಕ ರಿಜ್ವಾನ್ ಬೇಸರ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ಈ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿಗಳನ್ನು ಹಾಕದಂತೆ…

ಹಿಜಾಬ್ ನ ಮುಂದುವರೆದ ಭಾಗವಿದು : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಕೆಲವೊಂದು ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿ ಮುಗ್ಗಟ್ಟು ಹಾಕಲು ನಿರ್ಬಂಧ ಹೇರಲಾಗಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ…

ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಿ : ಜೆ.ಯಾದವರೆಡ್ಡಿ

ಚಿತ್ರದುರ್ಗ: ನೈಸರ್ಗಿಕವಾಗಿ ಸಿಕ್ಕಿರುವ ನೀರನ್ನು ವ್ಯರ್ಥ ಮಾಡೆದ ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಶುದ್ದವಾದ ಕುಡಿಯುವ…

ಅವರ ಹಕ್ಕುಗಳನ್ನ ದಮನ ಮಾಡಿದಂತೆ ಇದು : ಮುಸ್ಲಿಂ ಸಮುದಾಯದ ಅಂಗಡಿ ನಿರ್ಬಂಧಕ್ಕೆ ಸಿದ್ದರಾಮಯ್ಯ ಕಿಡಿ

  ಬೆಂಗಳೂರು: ಉಡುಪಿ ಜಿಲ್ಲೆಯ ಹಲವೆಡೆ ಮುಸ್ಲಿಂ ಸಮುದಾಯದವರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಜಾತ್ರೆಗಳಲ್ಲಿ ಮುಸ್ಲಿಂ…

ಮುಸ್ಲಿಂ ಸಮುದಾಯದವರ ವ್ಯಾಪಾರಕ್ಕೆ ನಿರ್ಬಂಧ : ಹಿಜಾಬ್ ನಂತೆ ಇದು ರಾಜ್ಯದೆಲ್ಲೆಡೆ ಪಸರಿಸಿಬಿಡುತ್ತಾ..?

ಉಡುಪಿ: ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ನಿಷೇಧ ಹೇರಲಾಗಿದೆ. ಇದು ಈಗ ಎಲ್ಲೆಡೆ…

ಮಾ.24 ಕ್ಕೆ ದಾವಣಗೆರೆ ವಿವಿ 9ನೇ ವಾರ್ಷಿಕ ಘಟಿಕೋತ್ಸವ

ದಾವಣಗೆರೆ (ಮಾ.22) :  ದಾವಣಗೆರೆ ವಿಶ್ವವಿದ್ಯಾನಿಲಯದ ಒಂಭತ್ತನೇ ವಾರ್ಷಿಕ ಘಟಿಕೋತ್ಸವ ಮಾ. 24 ರ ಗುರುವಾರ…