Tag: ಸುದ್ದಿಒನ್

ಮದುವೆಯಾಗಿ 11 ದಿನಕ್ಕೆ ಕೋವಿಡ್ ಗೆ ಬಲಿಯಾಗಿದ್ದ ರಾಜ್ ಟಿವಿ ಕ್ಯಾಮರಾಮೆನ್ ಕುಟುಂಬಕ್ಕೆ ಪರಿಹಾರ

ಬೆಂಗಳೂರು, (ಜು.27) : ಯೌವ್ವನದ ಹೊಸ್ತಿಲಿನಲಿ ದುಡಿಯುವಂತಾದಾಗ ಮದುವೆ ಮಾಡಬೇಕು ಎನ್ನುವುದು ಎಲ್ಲರ ಮನೆಯಲ್ಲಿರುವ ಸಹಜ…

ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಏನು ಪ್ರಯೋಜನವಿಲ್ಲ : ರೇಣುಕಾಚಾರ್ಯ

ದಾವಣಗೆರೆ: ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯಾಗಿದ್ದು, ಶಾಸಕ ಎಂ ಪಿ ರೇಣುಕಾಚಾರ್ಯ ಟ್ವೀಟ್ ಮಾಡುವ…

ಪ್ರಧಾನಿ ಮೋದಿಯನ್ನು ಪ್ರತ್ಯೇಕವಾಗಿ ಭೇಟಿಯಾಗಲಿರುವ ಮಮತಾ ಬ್ಯಾನರ್ಜಿ!

ಆಗಸ್ಟ್ 7 ರಂದು ನಡೆಯಲಿರುವ NITI ಆಯೋಗ್ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಮಮತಾ…

ಫಲಿತಾಂಶ ಸುಧಾರಣೆಗಾಗಿ ಎಲ್ಲಾ ಕಾಲೇಜಿನ ಉಪನ್ಯಾಸಕರು ಟೀಂವರ್ಕ್ ಮಾಡಬೇಕು : ರಾಜು.ಎನ್

ಚಿತ್ರದುರ್ಗ, (ಜು.27) : 2022-23ನೇ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ಎಲ್ಲಾ ಕಾಲೇಜಿನ ಉಪನ್ಯಾಸಕರು…

Weather Update: ಮುಂದಿನ 4 ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಮಾನ ಇಲಾಖೆ

ನವದೆಹಲಿ: ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಜಲಾವೃತವಾಗಿದೆ. ಭಾರತೀಯ ಹವಾಮಾನ ಇಲಾಖೆ…

1ನೇ ತರಗತಿಗೆ ಸೇರಿಲು ಮಕ್ಕಳ ವಯೋಮಿತಿ 6 ವರ್ಷ ತುಂಬಿರಲೇಬೇಕು.. ಪೋಷಕರಿಗೆ ಗೊಂದಲ..!

  ಬೆಂಗಳೂರು: ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದೆ. ಅದರಲ್ಲಿ ಒಂದನೇ ತರಗತಿಗೆ ಸೇರಿಸಲು…

ಮೆರವಣಿಗೆಯ ಮೂಲಕ ನೆಟ್ಟಾರು ಕಡೆಗೆ ಹೊರಟ ಪ್ರವೀಣ್ ಮೃತದೇಹ : ಬಿಜೆಪಿ ಕಾರ್ಯಕರ್ತರು ಭಾಗಿ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯಗೀಡಾದ ಬಿಜೆಪಿ ಯುವ ಮೋರ್ಚಾದ ಪ್ರವೀಣ್ ನೆಟ್ಟಾರು ಮೃತದೇಹ ಹುಟ್ಟೂರಿನತ್ತ ಸಾಗಿದೆ. ಬೃಹತ್…

ಉದ್ಧವ್ ಠಾಕ್ರೆಗೆ ಮತ್ತೊಂದು ಆಘಾತ : ಶೀಘ್ರದಲ್ಲಿಯೇ ಶಿಂಧೆ ಸರ್ಕಾರ ಸೇರಲಿದ್ದಾರೆ ಶಿವಸೇನೆ ಮುಖ್ಯಸ್ಥ..!

ಹೊಸದಿಲ್ಲಿ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಆಘಾತ ಎದುರಾಗಬಹುದು ಎನ್ನಲಾಗಿದೆ. ಅವರ ಆಪ್ತರಲ್ಲಿ…

‘ಭಾರತ ಪೊಲೀಸ್ ರಾಜ್ಯ, ಮೋದಿ ಒಬ್ಬ ರಾಜ’ : ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್…

ನಾಗಭೂಷಣ್ ಗೆ  ರಾಜ್ಯ ಮಟ್ಟದ ಗುರು ಪ್ರತಿಭಾ ಪುರಸ್ಕಾರ ಪ್ರಶಸ್ತಿ

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ  ಕೆ.ಟಿ.ನಾಗಭೂಷಣ್ ಇವರಿಗೆ…

ಪಾರ್ಥ ಮತ್ತು ಅರ್ಪಿತಾ ಮುಖಾಮುಖಿ ವಿಚಾರಣೆಗೆ ಇಡಿ ನಿರ್ಧಾರ..!

  ಪಾರ್ಥ ಚಟರ್ಜಿ ಮತ್ತು ಅವರ ಸಹಚರ ಅರ್ಪಿತಾ ಮುಖರ್ಜಿ ಅವರನ್ನು ನಿನ್ನೆ ಭುವನೇಶ್ವರದಿಂದ ಇಡಿ…

ಅತಿಸಾರ ಭೇದಿ ನಿಯಂತ್ರಣಕ್ಕೆ ಕ್ರಮವಹಿಸಿ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

ಚಿತ್ರದುರ್ಗ,(ಜುಲೈ. 26) : ಜಿಲ್ಲೆಯಲ್ಲಿರುವ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಒಆರ್‍ಎಸ್ ಮತ್ತು ಝಿಂಕ್ ಮಾತ್ರೆಗಳನ್ನು…

ಆಕ್ಷೇಪಾರ್ಹ ಫೋಟೋ ವೈರಲ್ : ಟ್ರೋಲ್ ಪೇಜ್ ಗಳ ಮೇಲೆ ವಿನಯ್ ಗುರೂಜಿ ದೂರು

ಬೆಂಗಳೂರು: ಟ್ರೋಲ್ ಪೇಜಸ್ ಗಳಿಂದ ಸಾಕಷ್ಟು ಜನ ಮನಸ್ಸುಗೆ ಬೇಸರ ಮಾಡಿಕೊಂಡಿರುವ ಉದಾಹರಣೆಗಳಿವೆ. ಅದರಲ್ಲೂ ಸೆಲೆಬ್ರೆಟಿಗಳಂತು…