ಸಚಿವ ಆರ್ ಅಶೋಕ್ ಒಪ್ಪಿಕೊಳ್ಳುವುದಕ್ಕೆ ಸಿದ್ದರಿಲ್ಲವಾ ಮಂಡ್ಯ ಜನತೆ..?

ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಈ ಬಾರಿ ದೊಡ್ಡ ಮಟ್ಟದಲ್ಲಿ ಕಮಲವನ್ನು ಅರಳಿಸಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಅದಕ್ಕೆ ಕೇಂದ್ರ ನಾಯಕರೆಲ್ಲಾ ಬಂದು ಮಂಡ್ಯಗೊಮ್ಮೆ ವಿಸಿಟ್ ಕೊಟ್ಟು…

ಡಿಕೆ ಶಿವಕುಮಾರ್ ಕ್ಷಮೆ ಕೇಳಲೇಬೇಕು : ಸಚಿವ ಆರ್ ಅಶೋಕ್

  ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಬಿಜೆಪಿ ನಾಯಕರ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸಚಿವ ಆರ್…

ಬರಗೂರು ಪಠ್ಯವನ್ನೇ ಮುಂದುವರೆಸಬೇಕೆಂದರೆ ಕೆಂಪೇಗೌಡರ ಪಠ್ಯ ಕೈಬಿಡಬೇಕಾಗುತ್ತದೆ : ಸಚಿವ ಆರ್ ಅಶೋಕ್

  ಬೆಂಗಳೂರು: ಪಢ್ಯ ಪುಸ್ತಕ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸುತ್ತಿರುವ ಆರ್ ಅಶೋಕ್ ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿದ್ದಾರೆ. ಬರಗೂರು ರಾಮಚಂದ್ರಪ್ಪ…

ಮನೆ-ಮಠ ಇಲ್ಲದಂಗೆ ಮಾಡಬೇಕು, ಆಗ ಬುದ್ದಿ ಕಲಿಯುತ್ತಾರೆ : ಸಚಿವ ಆರ್ ಅಶೋಕ್

ಬೆಂ.ಗ್ರಾಮಾಂತರ: ಉತ್ತರ ಪ್ರದೇಶದ ಮಾದರಿಯಲ್ಲೇ ಇಲ್ಲಿಯೂ ಬುಲ್ಡೋಜರ್ ಗಳ ಕಾನೂನು ತಂದರೆ ಬುದ್ದಿ ಬರುತ್ತದೆ.‌ ಬಂದಿಸಿದರೆ ಜಾಮೀನು ತೆಗೆದುಕೊಂಡು ಒಂದು ವಾರಕ್ಕೆ ಹೊರಗೆ ಬರುತ್ತಾರೆ. ಆದರೆ ಮನೆ…

ಸಂತೋಷ್ ಉಡುಪಿಗೆ ಸ್ನೇಹಿತರ ಜೊತೆ ಯಾಕೆ ಬಂದ..? : ಸಚಿವ ಆರ್ ಅಶೋಕ್ ಪ್ರಶ್ನೆ

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಸಾವಿನ ಬಳಿಕ ಈಶ್ವರಪ್ಪ ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅವರನ್ನು ಬಂಧಿಸಿ ಅಂತ ಕಾಂಗ್ರೆಸ್ ನಾಯಕರು ಪ್ರತಿಭಟನೆಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ. ರಾಜ್ಯಾದ್ಯಂತ…

ಜಾತಿ, ಧರ್ಮವಿಲ್ಲ.. ರಾಮನನ್ನು ಇಷ್ಟ ಪಡುವ ಯಾರಾದರೂ ಮಳಿಗೆ ಹಾಕಬಹುದು : ಸಚಿವ ಆರ್ ಅಶೋಕ್

  ಬೆಂಗಳೂರು: ರಾಘವೇಂದ್ರ ಸ್ವಾಮಿ ಪೀಠಿಕೆ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಸಚಿವ ಆರ್ ಅಶೋಕ್, ಇದು ಖಾಸಗಿ ಕಾರ್ಯಕ್ರಮ. ಇಲ್ಲಿ ರಾಮನನ್ನು ಆರಾಧಿಸುವವರಡಲ್ಲರೂ ಬರಬಹುದು. ಇದಕ್ಕೆ ವ್ಯಾಪಾರ…

ಜೆಡಿಎಸ್ ಮುಟ್ಟದ ಪಕ್ಷವೇ ಇಲ್ಲ : ಸಚಿವ ಆರ್ ಅಶೋಕ್ ವ್ಯಂಗ್ಯ

ಬೆಂಗಳೂರು: ಕುಮಾರಸ್ವಾಮಿ ಅವರು ಬಿಜೆಪಿ ಪರ ಆಗಾಗ ಬ್ಯಾಟ್ ಬೀಸುತ್ತ ಇದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಕ ಅನ್ನೋ ಮಾತುಗಳು ಈ ಮೂಲಕ…

ಹಲಾಲ್ ಬ್ಯಾನ್ ಮಾಡಿ ಅಂತ ಸರ್ಕಾರ ಹೇಳಿಲ್ಲ : ಸಚಿವ ಆರ್ ಅಶೋಕ್

  ಬೆಂಗಳೂರು: ಮಾಂಸ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸ್ಪಷ್ಟ ನಿಲುವನ್ನ ಹೇಳಿದ್ದೀವಿ. ಯಾಕೆ ಇದನ್ನ ಬೀದಿ ರಂಪಾ ಮಾಡ್ತಾ ಇದ್ದೀರಾ.. ಮೊದಲಿನಿಂದ ಹೇಗೆ ನಡೆಯುತ್ತಿದೆಯೋ ಹಾಗೆ ನಡೆದುಕೊಂಡು…

ಹಿಜಾಬ್ ಗಲಭೆಯಿಂದಲೇ ಇದೊಂದು ಕೊಲೆಯಾಗಿದೆ : ಸಚಿವ ಆರ್ ಅಶೋಕ್

ಬೆಂಗಳೂರು: ಭಜರಂಗದಳ ಕಾರ್ಯಕರ್ತನಾಗಿದ್ದ ಹರ್ಷ ನಿನ್ನೆ ಕೊಲೆಯಾಗಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಲಭೆ, ಗಲಾಟೆಗಳು ನಡೆದಿತ್ತು. ಇದೀಗ ಶಿವಮೊಗ್ಗ ಸಹಜ ಸ್ಥಿತಿಯತ್ತ ತಲುಪಿದೆ.…

ನಾವೂ ಸಂಬಳ ತೆಗೆದುಕೊಳ್ತಾ ಇರೋದು ಜನರ ತೆರಿಗೆ ಹಣ : ಸಚಿವ ಆರ್ ಅಶೋಕ್

ಮಂಗಳೂರು: ಈಶ್ವರಪ್ಪ ನೀಡಿದ ರಾಷ್ಟ್ರ ಧ್ವಜ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧಣಿ ನಡೆಸುತ್ತಿದ್ದಾರೆ. ಇತ್ತ ರಾಜ್ಯದಲ್ಲಿ ಹಿಜಾಬ್ ವಿವಾದ ನಡೆಯುತ್ತಲೇ ಇದೆ. ಇದೆಲ್ಲದರ ಬಗ್ಗೆ…

ಮಾರಿ ಕಣ್ಣು ಹೋರಿ ಮ್ಯಾಗೆ : ಸಿದ್ದರಾಮಯ್ಯ ವಿಚಾರಕ್ಕೆ ವ್ಯಂಗ್ಯವಾಡಿದ ಸಚಿವ ಆರ್ ಅಶೋಕ್..!

ಚಿಕ್ಕಬಳ್ಳಾಪುರ: ಹಿಜಬ್ ಹಾಗೂ ಕೇಸರಿ ಶಾಲು ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿನಲ್ಲಿ ಹಿಜಬ್ ಮತ್ತು ಕೇಸರಿ ಶಾಲು ಧರಿಸಿ…

ವೀಕೆಂಡ್ ಕರ್ಫ್ಯೂ, ಲಾಕ್ಡೌನ್ ಬಗ್ಗೆ ಸಚಿವ ಆರ್ ಅಶೋಕ್ ಹೇಳಿದ್ದೇನು..?

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕಠಿಣ ನಿಯಮಗಳನ್ನ ಜಾರಿ ಮಾಡಿದೆ. ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಈ ಮಧ್ಯೆ ಲಾಕ್ಡೌನ್ ಆಗುತ್ತಾ ಎಂಬ ಭಯ ಜನಸಾಮಾನ್ಯರದ್ದು. ಈ…

ಮತ್ತೆ ಲಾಕ್ಡೌನ್ ಆಗುತ್ತಾ..? ಸಚಿವ ಆರ್ ಅಶೋಕ್ ಹೇಳಿದ್ದೇನು..?

ಬೆಂಗಳೂರು: ನಿನ್ನೆ ಒಂದೇ ದಿನ ಸಾವಿರಕ್ಕೂ ಅಧಿಕ ಕೊರೊನಾ ಕೇಸ್ ಗಳು ದಾಖಲಾಗಿದ್ದವು. ಇದೀಗ ರಾಜ್ಯದಲ್ಲಿ ಮತ್ತೆ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಮತ್ತ ಲಾಕ್ಡೌನ್…

ಮಕ್ಕಳು ಶಾಲೆಗೆ ಹೋಗ್ಬೇಕು ಅಂದ್ರೆ ಪೋಷಕರಿಗೆ ಎರಡು ಡೋಸ್ ಆಗಿರಲೇಬೇಕು : ಸಚಿವ ಆರ್ ಅಶೋಕ್

ಬೆಂಗಳೂರು: ಕೊರೊನಾ ಮೂರನೇ ಅಲೆಯ ಭಯ ಎಲ್ಲರನ್ನು ಕಾಡುತ್ತಿದೆ. ಇದರ ನಡುವೆ ಒಮಿಕ್ರಾನ್ ಪತ್ತೆಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರತಿದಿನ ವಿದ್ಯಾರ್ಥಿಗಳಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಪೋಷಕರಿಗೂ…

ಜೆಡಿಎಸ್ ಕಾಣೆಯಾಗಿದೆ, ಇನ್ನೇನಿದ್ರು ಬಿಜೆಪಿ, ಕಾಂಗ್ರೆಸ್ ನಡುವೆಯಷ್ಟೇ ಫೈಟ್ : ಸಚಿವ ಆರ್ ಅಶೋಕ್

ಚಾಮರಾಜನಗರ: ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ನಾಯಕರು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಜಿಲ್ಲೆಗೆ ಭೇಟಿ ಕೊಟ್ಟಿದ್ದ ಸಚಿವ ಆರ್ ಅಶೋಕ್ ಜೆಡಿಎಸ್ ಪಕ್ಷವನ್ನ ಕುಹಕವಾಡಿದ್ದಾರೆ. ಜೆಡಿಎಸ್…

ಈಗ ಆಡಳಿತದಲ್ಲಿರೋದು ದೇಶ ಭಕ್ತ ಮೋದಿ ಸರ್ಕಾರ : ಸಚಿವ ಆರ್ ಅಶೋಕ್

ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಬಿಜೆಪಿಗರು ಇದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ಸಿಗರ ವಿರುದ್ಧ…

error: Content is protected !!