ನಾಳೆ ಧ್ರುವ ನಾರಾಯಣ್ ಅಂತಯಕ್ರಿಯೆ : ಅಷ್ಟಕ್ಕೂ ಆಗಿದ್ದೇನು..? ವೈದ್ಯರು ಹೇಳಿದ್ದೇನು..?
ಕಾಂಗ್ರೆಸ್ ಗೆ ಚುನಾವಣೆ ಹೊತ್ತಲ್ಲಿ ದೊಡ್ಡ ಆಘಾತವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ನಿಧನರಾಗಿದ್ದಾರೆ. ಮೈಸೂರಿನ ಸಿಆರ್ ಎಂಎಸ್ ಆಸ್ಪತ್ರೆಯಲ್ಲಿ ಮಾಜಿ ಸಂಸದ ಧ್ರುವನಾರಾಯಣ್ ಅಸುನೀಗಿದ್ದಾರೆ. ಧ್ರುವನಾರಾಯಣ್…