ಅಶೋಕ್ ಗೆಹ್ಲೋಟ್ v/s ಸಚಿನ್ ಪೈಲಟ್ : ದಲಿತ ವಿದ್ಯಾರ್ಥಿಯ ಸಾವಿಗೆ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡಿದ್ದರಿಂದ ತೀವ್ರಗೊಂಡ ಸಮಸ್ಯೆ..!

ರಾಜಸ್ಥಾನ: ಮೇಲ್ಜಾತಿಗಳೆಂದು ಕರೆಸಿಕೊಳ್ಳುವವರಿಗಾಗಿ ಇಟ್ಟಿದ್ದ ಹೂಜಿಯ ನೀರನ್ನು ಕುಡಿಯಲು ಹೋಗಿದ್ದು ಅಪರಾಧವೆಂದು ರಾಜಸ್ಥಾನದ ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಇಂದ್ರ ಮೇಘವಾಲ್ ಎಂಬ ದಲಿತ ವಿದ್ಯಾರ್ಥಿಯನ್ನು ಶಿಕ್ಷಕನೊಬ್ಬ…

ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಹಾಕಿದ್ದು ಡಿಕೆಶಿ ಸ್ಕೂಲಿನ ವಿದ್ಯಾರ್ಥಿಯೇ..!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಶಾಲೆಗೆ ನಿನ್ನೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಕೇಸ್ ಗೆ ಸಂಬಂಧಿಸಿದಂತೆ ಇಂದು…

ಮಂಡ್ಯದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ KSRTC ಬಸ್ ಅಪಘಾತ..!

ಮಂಡ್ಯ: ಅಡ್ಡ ಬಂದ ಟ್ರ್ಯಾಕ್ಟರ್ ತಪ್ಪಿಸಲು ಹೋಗಿ, ವಿದ್ಯಾರ್ಥಿಗಳಿದ್ದ ಬಸ್ ಒಂದು ಜಮೀನಿಗೆ ನುಗ್ಗಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗಿಲ್ಲ.…

ಶೂ ಹಾಕಿದ, ಹಾಕದೆ ಇರುವ ವಿದ್ಯಾರ್ಥಿ ಫೋಟೋ ಹಾಕಿ ಸಿದ್ದರಾಮಯ್ಯ ಹೇಳಿದ್ದೇನು..?

ಬೆಂಗಳೂರು: ವಿಧ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಹಂಚಿಕೆ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ಟ್ವೀಟ್ ವಾರ್ ಮುಂದುವರೆದಿದೆ. ಶಾಲೆಯಲ್ಲಿ ಶೂ ಹಾಕಿರುವ ಒಬ್ಬ ವಿಧ್ಯಾರ್ಥಿ…

ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಇದು ನಮ್ಮ ಆದ್ಯತೆ ಶಿಕ್ಷಣ ಸಚಿವರಾದ ಬಿ.ಸಿನಾಗೇಶ್

minister nagesh meeting with education officials in davanagere ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಇದು ನಮ್ಮ ಆದ್ಯತೆ ಶಿಕ್ಷಣ ಸಚಿವರಾದ ಬಿ.ಸಿನಾಗೇಶ್ ದಾವಣಗೆರೆ,(ಜೂನ್.15) …

ಸಿದ್ದರಾಮಯ್ಯ ಜಾತಿ ಆಧಾರದ ಮೇರೆಗೆ ವಿದ್ಯಾರ್ಥಿ ಸಮೂಹ ಇಬ್ಬಾಗ ಮಾಡಿದ್ದರು : ಸಚಿವ ಎ ನಾರಾಯಣಸ್ವಾಮಿ

ಚಿತ್ರದುರ್ಗ: ಪಠ್ಯ ಪರಿಷ್ಕರಣೆ ಬಳಿಕ ಸಾಕಷ್ಟು ವಿವಾದ ಎದ್ದಿದ್ದು, ಹೆಡ್ಗೇವಾರ್ ಪಠ್ಯ ಸೇರ್ಪಡೆಗೂ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚುವ ಎ ನಾರಾಯಣಸ್ವಾಮಿ, ಆರ್‌ಎಸ್‌ಎಸ್‌…

ಇಂಗ್ಲೀಷ್ ಗೆ ಹೆದರಿ ತುಮಕೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ..!

ತುಮಕೂರು: ಇಂಗ್ಲೀಷ್ ಎಂಬುದು ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ. ಎಷ್ಟೇ ಅರ್ಥ ಮಾಡಿಕೊಳ್ಳಲು ಯತ್ನಿಸಿದರು ಅರ್ಥವಾಗುವುದಿಲ್ಲ. ಇಂಗ್ಲೀಷ್ ಅಂತಾನೆ ಅಲ್ಲ. ಕೆಲವೊಂದು ವಿಷಯಗಳಲ್ಲಿ ಕೆಲವೊಂದಿಷ್ಟು ವಿದ್ಯಾರ್ಥಿಗಳು ವೀಕ್…

ಮಂಗಳೂರಿನಲ್ಲಿ ಮತ್ತೆ ಶುರುವಾಯ್ತು ಹಿಜಾಬ್ ವಿವಾದ..ವಿದ್ಯಾರ್ಥಿಗಳು ಕೇಸರಿ ಶಾಲು ಶುರು ಮಾಡುತ್ತಾರಾ..?

ಮಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ವಿಚಾರ ಹಿಜಾಬ್ ಗಲಾಟೆ. ಉಡುಪಿಯ ಸರ್ಕಾರಿ ಕಾಲೇಜು ಒಂದರಲ್ಲಿ ಶುರುವಾದ ಈ ಗಲಾಟೆ ನೋಡ ನೋಡುತ್ತಲೇ ಇಡೀ ರಾಜ್ಯ ಉದ್ಧಗಲಕ್ಕೂ…

ಫಲಿತಾಂಶ ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ

ಬೆಂಗಳೂರು: ಜೀವನದಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಸೋತವನು ಮತ್ತೊಮ್ಮೆ ಗೆದ್ದೆಗೆಲ್ಲುತ್ತಾನೆ. ಹೀಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿರುವ…

ವಿದ್ಯಾರ್ಥಿಗಳೇ ರಿಸ್ಕ್ ತೆಗೆದುಕೊಂಡು ಬಂದಿದ್ದಾರೆ : ಬಿ ಕೆ ಹರಿಪ್ರಸಾದ್

ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧದಲ್ಲಿ ಅಲ್ಲಿನ ವಿದ್ಯಾರ್ಥಿಗಳು ನಲುಗಿ ಹೋಗಿದ್ದಾರೆ. ಯುಧ್ಧ ಭೀತಿಯ ನಡುವೆ ಸರ್ಕಾರ ಕನ್ನಡಿಗರನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಆದ್ರೆ ದುರದೃಷ್ಟವಶಾತ್ ನವೀನ್…

ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಸಂಸ್ಕಾರವೂ ಬೇಕು : ಭಗವದ್ಗೀತೆ ಸೇರಿಸುವ ಬಗ್ಗೆ ಸಚಿವ ನಾಗೇಶ್ ಹೇಳಿದ್ದೇನು..?

ಬೆಂಗಳೂರು: ಸದ್ಯ ಗುಜರಾತ್ ಮಾದರಿಯಲ್ಲೇ ರಾಜ್ಯದಲ್ಲೂ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಈ ವರ್ಷವೇ ಸೇರಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ. ಈ ಸಂಬಂಧ ನಗರದಲ್ಲಿ…

ಚಿತ್ರದುರ್ಗ | ಉಕ್ರೇನ್ ನಿಂದ ಹಿರಿಯೂರಿಗೆ ವಾಪಾಸಾದ  ವಿದ್ಯಾರ್ಥಿ ವಿಷ್ಣು ಮುರುಗನ್ ಹೇಳಿದ್ದೆನು..? :

ಚಿತ್ರದುರ್ಗ : ಕಳೆದ ಹದಿನೈದು ದಿನಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ.  ಈ ಯುದ್ಧದಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಸರ್ಕಾರ ಅವರನ್ನ ಸುರಕ್ಷಿತವಾಗಿ ಕರೆತರುವ ಪ್ರಯತ್ನ…

ಉಕ್ರೇನ್ ನಲ್ಲಿ ಮೃತಪಟ್ಟ ಹಾವೇರಿ ವಿದ್ಯಾರ್ಥಿ ಕುಟುಂಬಕ್ಕೆ 25 ಲಕ್ಷ ನೀಡಿದ ಸಿಎಂ ಬೊಮ್ಮಾಯಿ

ಹಾವೇರಿ : ವೈದ್ಯಕೀಯ ಶಿಕ್ಷಣಕ್ಕೆಂದು ಉಕ್ರೇನ್ ಹೋಗಿದ್ದ ನವೀನ್ ಬಾಂವ್ ಸ್ಪೋಟದಿಂದ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ತರಲು ಸರ್ಕಾರ ಪ್ರಯತ್ನ ಪಡುತ್ತಿದೆ. ಈ ಮಧ್ಯೆ ಮೃತರ ಕುಟುಂಬಕ್ಕೆ…

ವಿದ್ಯಾರ್ಥಿಗಳನ್ನ ಒತ್ತೆಯಾಳಾಗಿಸಿಕೊಂಡಿರೋದು ಉಕ್ರೇನ್ ಹಾ ರಷ್ಯಾ ನಾ..? ಭಾರತ ಹೇಳಿದ್ದೇನು..?

ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರಗೊಳ್ಳುತ್ತಿದೆ. ಅಲ್ಲಿರುವ ವಿದ್ಯಾರ್ಥಿಗಳನ್ನ ಭಾರತಕ್ಕೆ ವಾಪಾಸ್ ಕರೆತರಲು ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿದೆ. ಈ ನಡುವೆ ಅಲ್ಲಿನ ವಿದ್ಯಾರ್ಥಿಗಳನ್ನ ಉಕ್ರೇನ್ ಒತ್ತೆಯಾಳಾಗಿಸಿಕೊಂಡಿದೆ ಎಂದು…

ರಷ್ಯಾ v/s ಉಕ್ರೇನ್ ಯುದ್ಧ : ವೀಸಾ ಇಲ್ಲದೆ ಇದ್ದರು ಬಾರ್ಡರ್ ಗೆ ಬಂದ ವಿದ್ಯಾರ್ಥಿಗಳಿಗೆ ಅನುಮತಿ ಕೊಟ್ಟ ಪೋಲಾಂಡ್ ಸರ್ಕಾರ

ಸದ್ಯ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎಷ್ಟು ಬೇಗ ನಮ್ಮ ದೇಶ ತಲುಪುತ್ತೇವೋ ಎಂಬ ಆತಂಕದಲ್ಲಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾಗುತ್ತಲೇ ಇದೆ. ನಾಲ್ಕನೇ ದಿನದ ಈ ಯುದ್ದದಿಂದ…

ಉಕ್ರೇನ್ ನಲ್ಲಿ ಸಿಲುಕಿದ ಚಳ್ಳಕೆರೆ ವಿದ್ಯಾರ್ಥಿ ನಿವಾಸಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ

ವರದಿ : ಸುರೇಶ್ ಬೆಳಗೆರೆ ಚಳ್ಳಕೆರೆ, (ಫೆ.26) : ಯುದ್ದ ಪೀಡಿತ ಉಕ್ರೇನಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಾಲೂಕಿನ ಜಾಜೂರ್ ಗ್ರಾಮದ ವಿಜಯ್ ಕುಮಾರ್ ಹಾಗೂ ಪ್ರಮೀಳಾ ಇವರ…

error: Content is protected !!