Gyanvapi Mosque: ಜ್ಞಾನವಾಪಿ ಮಸೀದಿ ವಿವಾದ | ಹಿಂದೂಗಳಿಗೆ ಪೂಜೆಗೆ ಅನುಮತಿ, ಐತಿಹಾಸಿಕ ತೀರ್ಪು ನೀಡಿದ ಕೋರ್ಟ್
ಸುದ್ದಿಒನ್ : ಜ್ಞಾನವಾಪಿ ಮಸೀದಿ-ಮಂದಿರ ವಿವಾದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಾರಣಾಸಿಯ ನ್ಯಾಯಾಲಯವು ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಅಷ್ಟರ ಮಟ್ಟಿಗೆ…