ಸೋಮವಾರದ Motivation : ಯುದ್ದ ಗೆಲ್ಲಬೇಕೆಂದರೆ ಆತ್ಮವಿಶ್ವಾಸವೆಂಬ ಆಯುಧವಿದ್ದರೇ ಸಾಕು ಗೆಲುವು ನಮ್ಮದೇ
ಸುದ್ದಿಒನ್ : ಮನುಷ್ಯನು ಮನಸ್ಸು ಮಾಡಿದರೆ ಸಾಧಿಸಲಾಗದೆ ಇರುವುದು ಯಾವುದೂ ಇಲ್ಲ. ಆದರೆ ಕೆಲವರು ಸಣ್ಣ ಸಣ್ಣ ವಿಷಯಗಳಿಗೆ ಖಿನ್ನತೆಗೆ ಒಳಗಾಗಿ ಆತ್ಮಸ್ಥೈರ್ಯ ಕಳೆದುಕೊಂಡರೆ ಏನನ್ನೂ ಸಾಧಿಸಲಾಗದೇ ಇದ್ದಲ್ಲಿಯೇ…