ಬಾಲಕಾರ್ಮಿಕ,ಸಮಸ್ಯೆ ಮುಕ್ತ ಗ್ರಾಮಗಳನ್ನು ರೂಪಿಸುವ ಸಂಕಲ್ಪ -ಎನ್.ರಘುಮೂರ್ತಿ.
ನಾಯಕನಹಟ್ಟಿ ಹೋಬಳಿ ಎನ್.ದೇವರಹಳ್ಳಿ ಗ್ರಾಮದಲ್ಲಿ ವಿಸ್ತಾರ,ಬೆಂಗಳೂರು,ವಿಮುಕ್ತಿ ವಿದ್ಯಾ ಸಂಸ್ಥೆ,ಚಿತ್ರದುರ್ಗ,ಸಾರ್ವಜನಿಕ ಶಿಕ್ಷಣ ಇಲಾಖೆ,ದೇವರಹಳ್ಳಿ ಗ್ರಾಮ ಪಂಚಾಯಿತಿ ಇವರ ವತಿಯಿಂದ ಶಾಲಾ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಚಳ್ಳಕೆರೆ ತಹಶಿಲ್ದಾರ ಎನ್.ರಘುಮೂರ್ತಿ…