ಭವಾನಿ ರೇವಣ್ಣ ಅವರಿಗೆ ಹೇಳೋರು ಕೇಳೋರು ಇಲ್ವಾ..? : ದೊಡ್ಡಗೌಡರ ಸೊಸೆ ಪರ ಮಾಜಿ ಸಚಿವ ಈಶ್ವರಪ್ಪ ಬ್ಯಾಟ್..!
ಬಾಗಲಕೋಟೆ: ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕೆಂದು ಹೋರಾಡುತ್ತಿರುವ ಬಿಜೆಪಿ ನಾಯಕರು ಅದ್ಯಾಕೋ ಎರಡು ದಿನದಿಂದ ದೊಡ್ಡಗೌಡರ ಸೊಸೆಗೆ ನಾವೇ ಟಿಕೆಟ್ ಕೊಡುತ್ತೀವಿ ಅಂತ ಹಿಂದೆ ಬಿದ್ದಿದ್ದಾರೆ.…