Tag: ಮಸೀದಿ

ದೇವಾಲಯಗಳ ಆದಾಯವನ್ನು ಚರ್ಚ್, ಮಸೀದಿಗೆ ನೀಡಲಾಗುತ್ತಿದೆಯಾ..?: ಬಿಜೆಪಿ ಆರೋಪಕ್ಕೆ ಅರ್ಚಕರ ಸಂಘ ಹೇಳಿದ್ದೇನು..?

ಬೆಂಗಳೂರು: ದೇವಾಲಯದಿಂದ ಬರುವ ಆದಾಯವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಚರ್ಚ್, ಮಸೀದಿಗಳಿಗೆ ನೀಡುತ್ತಿದೆ ಎಂದು ಬಿಜೆಪಿ…

2047ಕ್ಕೆ ರಾಮಮಂದಿರ ಕೆಡವಿ ಮಸೀದಿ ಕಟ್ಟುವ ಪ್ಲ್ಯಾನ್ ಮಾಡಿತ್ತಾ ಪಿಎಫ್ಐ..?

ಈಗಾಗಲೇ ದೇಶದಲ್ಲಿ ನಿಷೇಧವಾಗಿರುವ ಪಿಎಫ್ಐ ದೊಡ್ಡ ಪ್ಲ್ಯಾನ್ ಅನ್ನೇ ಮಾಡಿಕೊಂಡಿದ್ದರ ಬಗ್ಗೆ ಬಹಿರಂಗವಾಗಿದೆ. ರಾಮಮಂದಿರವನ್ನು ಕೆಡವಿ…

ಅಫ್ಘಾನಿಸ್ತಾನದ ಹೆರಾತ್ ಮಸೀದಿಯಲ್ಲಿ ಸ್ಫೋಟ, 15 ಸಾವು..!

ಪಶ್ಚಿಮ ಅಫ್ಘಾನ್ ನಗರದ ಹೆರಾತ್‌ನಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, 15 ಜನರು ಸಾವನ್ನಪ್ಪಿದ್ದಾರೆ ಎಂದು…

ನಿಮಗೆ ನಮಾಜ್ ಮಾಡಲು ಅವಕಾಶ ಕೊಟ್ಟಿಲ್ಲವಾ..? : ಮಸೀದಿ ಪರ ವಕೀಲನಿಗೆ ಸುಪ್ರೀಂ ಪ್ರಶ್ನೆ

ನವದೆಹಲಿ: ಜ್ಞಾನವ್ಯಾಪಿ ಮಸೀದಿ ಸರ್ವೆ ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಇಂದು ಕೂಡ ಅರ್ಜಿಯ…

ಮಸೀದಿಯೊಳಗೆ ದೇವರುಗಳ ವಿಗ್ರಹ: ವಾರಣಾಸಿ ಕೋರ್ಟ್ ನತ್ತ ಎಲ್ಲರ ಚಿತ್ತ..!

ಜ್ಞಾನವ್ಯಾಪಿ ಮಸೀದಿಯೊಳಗೆ ಕಳೆದ ಮೂರು ದಿನದಿಂದ ಸಮೀಕ್ಷೆ ನಡೆಯುತ್ತಿದೆ. ಈ ವೇಳೆ ಮಸೀದಿಯೊಳಗೆ ಹಿಂದೂ ದೇವರುಗಳ…

ಕಲ್ಲು ತೂರಾಟ ನಡೆಸುವವರನ್ನು ಕಂಡು ಹಿಡಿಯಲು ಮಸೀದಿ ಮುಂದೆ ಕ್ಯಾಮೆರಾ ಅಳವಡಿಸಿ : ಓವೈಸಿ ಕರೆ

ಹೈದರಾಬಾದ್: ಮಸೀದಿಗಳ ಮೇಲಿನ ಧ್ವನಿವರ್ಧಕ ತೆಗೆಯುವ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಒವೈಸಿ ಎಲ್ಲಾ ಮಾಈದಿಗಳಿಗೆ ಕ್ಯಾಮೆರಾ…

ಮಂದಿರ-ಮಸೀದಿಯ ಧ್ವನಿವರ್ಧಕ ತೆಗೆಸಿದ ಸಿಎಂ ಆದಿತ್ಯನಾಥ್

ಕಳೆದ ಕೆಲವು ದಿನಗಳಿಂದ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕದ ಬಗ್ಗೆಯೇ ಸಾಕಷ್ಟು ಚರ್ಚೆಯಾಗುತ್ತಿದೆ. ಬರೀ ರಾಜ್ಯವಲ್ಲ ದೇಶಾದ್ಯಂತ…

ಮಸೀದಿಯಲ್ಲಿ ಆಜಾನ್ ವೇಳೆ ಜೋರು ಹಾಡು ಹಾಕುತ್ತಿದ್ದ ಪೊಲೀಸ್ ಮೇಲೆ ಬಿತ್ತು ಕೇಸ್..!

ಮಸೀದಿಯಲ್ಲಿನ ಧ್ವನಿವರ್ಧಕದ ಶಬ್ಧವನ್ನು ನಿಲ್ಲಿಸಬೇಕು ಇಲ್ಲವಾದರೆ ನಾವೂ ದೇವರ ಹಾಡುಗಳನ್ನು ಜೋರಾಗಿ ಹಾಕುತ್ತೇವೆ ಎಂಬ ವಿಚಾರ…

ಮಸೀದಿಗಳಲ್ಲಿ ಧ್ವನಿವರ್ಧಕ ವಿಚಾರ : ಕೋರ್ಟ್ ಆದೇಶ ಪಾಲಿಸಲೇಬೇಕು : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಹಿಜಾಬ್, ಹಲಾಲ್ ಬಳಿಕ ಆಜಾನ್ ಸದ್ದು ಶುರುವಾಗಿದೆ. ಮಸೀದಿಯಲ್ಲಿನ ಧ್ವನಿವರ್ಧಕವನ್ನು ನಿಷೇಧಿಸಬೇಕೆಂದು ಕೆಲವು…

ಮಸೀದಿಗಳಲ್ಲಿ ಧ್ವನಿವರ್ಧಕ ವಿಚಾರದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು..?

ಬೆಂಗಳೂರು: ಮಸೀದಿಗಳಲ್ಲಿನ ಧ್ವನಿವರ್ಧಕವನ್ನು ನಿಷೇಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಡ ಹಾಕುತ್ತಿವೆ. ಈ ಬಗ್ಗೆ ಸಿಎಂ ಬಸವರಾಜ್…

ಹತ್ತಿಕ್ಕುವುದಾಗಲೀ, ನೋವು ಕೊಡುವುದಾಗಲಿ ಸರ್ಕಾರದ ಉದ್ದೇಶವಲ್ಲ : ಮಸೀದಿಗಳಲ್ಲಿನ ಧ್ವನಿವರ್ಧಕದ ಬಗ್ಗೆ ಸಚಿವ ಸುಧಾಕರ್ ಮಾತು

ಬೆಂಗಳೂರು: ಮಸೀದಿ ಧ್ವನಿವರ್ಧಕದ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಇದು ಬಹಳ ವರ್ಷಗಳಿಂದ ಕೋರ್ಟ್ ನಲ್ಲಿಯೂ…

ಸರ್ಕಾರವೇ ಇದಕ್ಕೆಲ್ಲಾ ಕಡಿವಾಣ ಹಾಕಬೇಕು : ಮಸೀದಿಯಲ್ಲಿನ ಧ್ವನಿವರ್ಧಕದ ಬಗ್ಗೆ ಸಲೀಮ್ ಅಹ್ಮದ್ ಪ್ರತಿಕ್ರಿಯೆ

ಬೆಂಗಳೂರು: ಹಿಜಾಬ್ ಆಯ್ತು, ಹಲಾಲ್ ಆಯ್ತು, ವ್ಯಾಪಾರ ನಿಷೇಧವಾಯ್ತು ಇದೀಗ ಧ್ವನಿವರ್ಧಕದ ಸದ್ದು ಶುರಯವಾಗಿದೆ. ಈ…

ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡದೆ, ಮಸೀದಿ ಒಳಗೆ ಶಬ್ಧ ಮಾಡದೆ ಪ್ರಾರ್ಥನೆ ಮಾಡಿ : ಸಚಿವ ಈಶ್ವರಪ್ಪ

  ಕಾರವಾರ: ಹಲಾಲ್ ಆಯ್ತು, ಹಿಜಾಬ್ ಆಯ್ತು ಇದೀಗ ಮಸೀದಿ ಧ್ವನಿವರ್ಧಕಗಳ ಪ್ರಚಾರ  ಸದ್ದು ಮಾಡುತ್ತಿದೆ.…

ಚರ್ಚ್, ಮಸೀದಿಗಳಲ್ಲಿ ಹಿಂದೂಗಳಿಗೆ ಅವಕಾಶ ಕೊಡದೇ ಹೋದರೆ..? : ಡಿ ಕೆ ಶಿವಕುಮಾರ್ ಪ್ರಶ್ನೆ

  ಬೆಂಗಳೂರು: ರಾಜ್ಯದ ಹಲವೆಡೆ ದೇವಸ್ಥಾನಗಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬ್ರೇಕ್ ಹಾಕಲಾಗಿದೆ. ಮುಸ್ಲಿಂ ರು…

ಉಗ್ರರ ಅಟ್ಟಹಾಸ : ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ 30 ಮಂದಿ ಸಾವು…!

ಪೇಶಾವರ :  ಪಾಕಿಸ್ತಾನದ ಪೇಶಾವರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶುಕ್ರವಾರದಂದು ಪ್ರಾರ್ಥನೆ ಮಾಡುತ್ತಿದ್ದ ವೇಳೆಯಲ್ಲಿ ಕಿಸ್ಸಾ…

ಹಿಜಬ್ ವಿವಾದ: ಧಮ್ ಇದ್ರೆ ಮಸೀದಿ ಒಳಗೆ ಮಹಿಳೆಗೆ ಅವಕಾಶ ನೀಡಿ : ಸಚಿವ ಈಶ್ವರಪ್ಪ ಸವಾಲ್

ಮೈಸೂರು: ರಾಜ್ಯದಲ್ಲಿ ಹಿಜಬ್ ಮತ್ತು ಕೇಸರಿ ಶಾಲು ವಿಚಾರ ವಿವಾದ ಸೃಷ್ಟಿಸಿದೆ. ಕುಂದಾಪುರದಲ್ಲಿ ಶುರುವಾದ ಗೊಂದಲ…