ಮತ್ತೊಂದು ಚಂಡಮಾರುತದ ಸುಳಿವು ಕೊಟ್ಟ ಹವಮಾನ ಇಲಾಖೆ : ಚಿತ್ರದುರ್ಗ ಸೇರಿ ಹಲವೆಡೆ ಭಾರೀ ಮಳೆ..!
ಬೆಂಗಳೂರು: ಈಗಷ್ಟೇ ಡಾನಾ ಚಂಡಮಾರುತದಿಂದ ರಾಜ್ಯ ಕೂಡ ಸುಧಾರಿಸಿಕೊಂಡಿದೆ. ರೈತರು ಕೊಯ್ಲಿನತ್ತ ಗಮನ ಹರಿಸುತ್ತಿದ್ದಾರೆ. ಆದರೆ ಈಗ ಮತ್ತೊಂದು ಚಂಡಮಾರುತದ ಸುಳಿವು ನೀಡಿದೆ ಹವಮಾನ ಇಲಾಖೆ. ತಮಿಳುನಾಡಿನಲ್ಲಿ…