ಲಿಂಖಿಪುರ ಕೇರಿ ಗ್ರಾಮದ ರೈತರ ಸಾವು ಪ್ರಕರಣ : ಮೋದಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಪ್ರಿಯಾಂಕ ಗಾಂಧಿ..!
ನವದೆಹಲಿ: ಲಿಂಕಿಪುರ ಕೇರಿ ಗ್ರಾಮದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೇಂದ್ರ ಸಚಿವರ ಬೆಂಗಾವಲು ಪಡೆ ವಾಹನಗಳಿದ್ದ ಸಾಲಿನಿಂದ ಮಹೇಂದ್ರ ಗಾಡಿಯೊಂದು…