ಪಾಕಿಸ್ತಾನದ ನೂತ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಶರೀಫ್ ಯಾರು ಗೊತ್ತಾ..?

ಇಸ್ಲಮಾಬಾದ್ : ಪಾಕಿಸ್ತಾನಕ್ಕೆ ನೂತನ ಪ್ರಧಾನಿ ಆಯ್ಕೆಯಾಗಿದೆ. ಶೆಹಬಾಜ್ ಶರೀಫ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದ ಪೀಪಲ್ ಪಾರ್ಟಿ ಹಾಗೂ ಇತರೆ ಮುಖಂಡರೆಲ್ಲಾ ಸೇರಿ ಶೆಹಬಾಬ್…

ಪಾಕಿಸ್ತಾನದಲ್ಲಿ ಪತನವಾಗಿದ್ದು, ಭಾರತದ ಕ್ಷಿಪಣಿ : ಈ ಬಗ್ಗೆ ಭಾರತ ಹೇಳಿದ್ದೇನು..?

ನವದೆಹಲಿ: ನಿನ್ನೆ ಪಾಕಿಸ್ತಾನ ಮಿಸೈಲ್ ಗೆ ಸಂಬಂಧಿಸಿದಂತೆ ಆರೋಪವೊಂದನ್ನ ಮಾಡಿತ್ತು. ಭಾರತಕ್ಕೆ ಸೇರಿದ ಸೂಪರ್ ಸಾನಿಕ್ ಮಿಸೈಲ್ ನಮ್ಮ ಗಡಿಯಲ್ಲಿ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ ವಿವರಣೆ…

ಹದಗೆಟ್ಟ ಆರ್ಥಿಕ ಸ್ಥಿತಿ : 24 ಗಂಟೆಯೊಳಗೆ ಪಾಕಿಸ್ತಾನದ ಪ್ರಧಾನಿ ರಾಜೀನಾಮೆಗೆ ಒತ್ತಾಯ..!

ಪಾಕಿಸ್ತಾನದಲ್ಲಿ ವಿರೋಧ ಪಕ್ಷದ ಸಾವಿರಾರು ಬೆಂಬಲಿಗರು ಇದೀಗ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಆರ್ಥಿಕತೆಯನ್ನ ಕೆಟ್ಟದಾಗಿ ನಿರ್ವಹಿಸುತ್ತಿದ್ದಾರೆ ಮತ್ತು ಕಳಪೆ ಆಡಳಿತವನ್ನ ನಡೆಸುತ್ತಿದ್ದಾರೆಂದು ರಾಜೀನಾಮೆಗೆ ಒತ್ತಾಯಿಸಿದ್ದಾರೆ.…

ರಷ್ಯಾ v/s ಉಕ್ರೇನ್ ಯುದ್ಧ : ಪಾಕಿಸ್ತಾನದ ಪ್ರಧಾನಿಗೂ ಪೆಟ್ಟು ಕೊಟ್ಟ ರಷ್ಯಾ.. ಹೇಗೆ ಗೊತ್ತಾ..?

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಐದನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ತನ್ನ ಬಲಿಷ್ಠ ಸೇನೆಯಿಂದ ಅಲ್ಲಲ್ಲಿ ಉಡೀಸ್ ಮಾಡ್ತಿದೆ. ಇದೀಗ ಪಾಕಿಸ್ತಾನಕ್ಕೆ ಅತೀ ಮುಖ್ಯವಾಗಿ ಬೇಕಾಗಿದ್ದ…

ಪಾಕಿಸ್ತಾನ ಪ್ರಧಾನಿಯಿಂದ ರಷ್ಯಾಗೆ ಚೊಚ್ಚಲ ಪ್ರವಾಸ : ರೋಮಾಂಚನಕಾರಿಯಾಗಿದೆ ಎಂದ ಇಮ್ರಾನ್ ಖಾನ್..!

  ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದು ಈಗಾಗಲೇ ಎರಡು ದೇಶಗಳು ತಮ್ಮ ತಮ್ಮ ಕಡೆಯಿಂದ ಸ್ಯಾಂಪಲ್ ತೋರಿಸುತ್ತಿವೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಪಾಕಿಸ್ತಾನದ…

ಉಸ್ತುವಾರಿ ಅಸಮಾಧಾನ : ಪಾಕಿಸ್ತಾನ, ಬಾಂಗ್ಲಾದೇಶದ ಉಸ್ತುವಾರಿ ಕೊಡೋದಕ್ಕೆ ಆಗುತ್ತಾ ಎಂದ ಸಚಿವ ಕತ್ತಿ..!

ಬೆಳಗಾವಿ: ಜಿಲ್ಲಾ ಉಸ್ತುವಾರಿಗಳ ಸಿಎಂ ನೇಮಕ ಮಾಡಿದ ಬೆನ್ನಲ್ಲೇ ಒಬ್ಬೊಬ್ಬರು ಒಂದೊಂದು ತಗಾದೆ ತೆಗೆಯುತ್ತಿದ್ದಾರೆ.‌ ಒಬ್ಬರಿಗೆ ಕಷ್ಟವಾದರೂ ಒಪ್ಪಿಕೊಂಡಿದ್ದು, ಇನ್ನು ಕೆಲವರು ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಇದೀಗ ಉಸ್ತುವಾರಿ…

ಪಾಕಿಸ್ತಾನಕ್ಕೆ ಹೋದವರನ್ನು ವಾಪಾಸ್ ತರಬೇಕು : ವಿವಾದ ಸೃಷ್ಟಿಸಿದ್ದ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ..!

  ಬೆಂಗಳೂರು: ಬಿಜೆಪಿ ಸಂಸದ ಇತ್ತೀಚೆಗೆ ಉಡುಪಿ‌ ಮಠದಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಆ ಹೇಳಿಕೆಯನ್ನ ವಾಪಾಸ್…

ಮುಸ್ಲಿಂ ಮಹಿಳೆಯರಿಂದ ಪಾಕಿಸ್ತಾನದ ಪರ ಘೋಷಣೆ ಆರೋಪ : ಶನಿವಾರ ಸಂತೆ ಬಂದ್..!

ಮಡಿಕೇರಿ: ಶನಿವಾರ ಸಂತೆ ಬಂದ್ ಮಾಡಲು ಮುಂದಾಗಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಅದನ್ನ ಉಲ್ಲಂಘಿಸಿ…

ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ 600 ಕೋಟಿ ಡ್ರಗ್ಸ್ ವಶ..!

ಡ್ರಗ್ಸ್ ಜಾಲವನ್ನ ಮಟ್ಟ ಹಾಕ್ಬೇಕು ಅಂತ ಅಧಿಕಾರಿಗಳು ಪಣ ತೊಟ್ಟಂತಿದೆ. ಹೀಗಾಗಿ ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ಜಾಲವನ್ನ ಪತ್ತೆ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಆ…

2020ರಲ್ಲಿ ಪಾಕಿಸ್ತಾನದಲ್ಲಿ ಧ್ವಂಸಗೊಳಿಸಿದ್ದ ದೇವಾಲಯ ಮತ್ತೆ ನಿರ್ಮಾಣ..!

ಪರಮಹಂಸ ಜಿ ಮಹಾರಾಜ್ ದೇವಾಲಯವೂ 100 ವರ್ಷಗಳ ಇತಿಹಾಸವನ್ನು ಹೊಂದಿತ್ತು. ಇದೇ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿತ್ತು. 2020ರಲ್ಲಿ ನಡೆದ ದಾಳಿಯಿಂದಾಗಿ ಈ ದೇವಾಲಯ ಧ್ವಂಸವಾಗಿತ್ತು. ಇದೀಗ…

ರವಿ ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಕೊಂಡಿರಲಿ: ಬಿ ಕೆ ಹರಿ ಪ್ರಸಾದ್

ಬೆಂಗಳೂರು: ಕಾಂಗ್ರೆಸ್ ಅಪಪ್ರಚಾರ ಮಾಡಿದ್ದಕ್ಕೆ ಲಸಿಕೆ ವಿಚಾರದಲ್ಲಿ ಹಿನ್ನಡೆಯಾಗಿದೆ ಎಂಬ ಸಿ.ಟಿ ರವಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಣಿಯಲಾಗದವರು ನೆಲ ಡೊಂಕು…

ಭಾರತ – ಪಾಕಿಸ್ತಾನ ನಡುವಿನ ಟಿ20 ಪಂದ್ಯ ರದ್ದಿಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಒತ್ತಾಯ..!

ಭಾರತ – ಪಾಕಿಸ್ತಾನ ನಡುವಿನ ಟಿ20 ಪಂದ್ಯ ರದ್ದಿಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಒತ್ತಾಯ..! ಸುದ್ದಿಒನ್, ಚಿತ್ರದುರ್ಗ, (ಅ.20): ಕಾಶ್ಮೀರದಲ್ಲಿ ಭಾರತೀಯ ಮೂಲನಿವಾಸಿಗಳ ಮೇಲೆ ಹಲ್ಲೆ- ಕೊಲೆ…

ಆರ್.ಎಸ್.ಎಸ್ ಇಲ್ಲಾಂದ್ರೆ ದೇಶದಲ್ಲಿ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು: ಪ್ರಭು ಚೌಹಾನ್

ಬೆಂಗಳೂರು: ಆರ್.ಎಸ್.ಎಸ್ ಇಲ್ಲಾಂದ್ರೆ ದೇಶದಲ್ಲಿ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು ಎಂದು ಸಚಿವ ಪ್ರಭು ಚೌಹ್ಹಾಣ್ ಹೇಳಿದರು. ಈ ವೇಳೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್…

error: Content is protected !!