2ನೇ ವಿಮಾನ ನಿಲ್ದಾಣಕ್ಕೆ ಅವಕಾಶ ಕೊಡದಂತೆ ನೆಲಮಂಗಲ ರೈತರಿಂದ ಕುಮಾರಸ್ವಾಮಿಗೆ ಮನವಿ..!
ಬೆಂ.ಗಾ: ಬೆಂಗಳೂರಿನ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಾಣ ಮಾಡಬೇಕು ಎಂಬುದೇ ದಿಡ್ಡ ಚರ್ಚಾ ವಿಷಯವಾಗಿದೆ. ತುಮಕೂರು ಅಥವಾ ನೆಲಮಂಗಲದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಗುತ್ತದೆ…