ರೈತರ ಜಮೀನು, ದೇವಸ್ಥಾನ ಆಯ್ತು.. ಈಗ ಚಿತ್ರದುರ್ಗದಲ್ಲಿ ರುದ್ರಭೂಮಿ ಜಾಗ ಖಬರಸ್ಥಾನ್ ತೆಕ್ಕೆಗೆ..!
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 07 : ರಾಜ್ಯದಲ್ಲಿ ವಕ್ಫ್ ಅಬ್ಬರ ನಿಲ್ಲುವಂತೆ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದ್ರೆ, ಒಂದೊಂದೆ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ನೋಡಿದರೆ ರಾಜ್ಯದ…