24 ವರ್ಷದ ಬಳಿಕ ತಂದೆ ನೋಡಿದ್ದು.. ಚುನಾವಣೆ ಬಂದಾಗ ಮಾತ್ರ ಆದರ್ಶ ಮಗಳು : ಯೋಗೀಶ್ವರ್ ವಿರುದ್ಧ ನಿಶಾ ಆಕ್ರೋಶ..!
ಬೆಂಗಳೂರು: ಯಾರಿಗೆ ಯಾವ ಸಮಸ್ಯೆ ಇರುತ್ತೆ ಎಂಬುದನ್ನು ಊಹಿಸುವುದಕ್ಕೆ ಆಗಲ್ಲ. ಇತ್ತಿಚೆಗಷ್ಟೇ ನಿಶಾ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರ ತಂದೆ ಬಿಜೆಪಿಯಲ್ಲಿದ್ದಾರೆ. ಸಿ.ಪಿ. ಯೋಗೀಶ್ವರ್ ಮಗಳು ಈ…