ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತ ಗ್ರಾಹಕರಿಗೆ ಗುಣಮಟ್ಟದ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ : ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು
ಚಿತ್ರದುರ್ಗ, (ಅ.11) : ದೊಡ್ಡ ಬ್ಯಾಂಕ್ಗಳ ರೀತಿಯಲ್ಲಿ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ವಹಿವಾಟು ನಡೆಸಿಕೊಂಡು ಸುಸ್ಥಿತಿಯಲ್ಲಿದೆ ಎನ್ನುವುದಾದರೆ ಅದಕ್ಕೆ ಅನೇಕರ ಶ್ರಮವಿದೆ ಎಂದು ಬೆಂಗಳೂರಿನ ವಾಸವಿ…