ಸಿದ್ದು ನಿಜ ಕನಸುಗಳಿಗೆ ವಿರುದ್ಧವಾಗಿ ಬಿಜೆಪಿ ಕಳ್ಳಮಾರ್ಗ ಸಂಚಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್..!
ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಟಿಪ್ಪು ವೇಷ ಹಾಕಿ, ಸಿದ್ದರಾಮಯ್ಯ ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆಗೆ ಪ್ಲ್ಯಾನ್ ನಡೆಯುತ್ತಿರುವಾಗಲೇ, ಬಿಜೆಪಿಯವರ ಪುಸ್ತಕವನ್ನು ಕಾಂಗ್ರೆಸ್ ಹೊರ ತರುತ್ತಿದೆ. ಬಿಜೆಪಿ…