Saturday Motivation : ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದೇ ಆಗುತ್ತದೆ : ಹೇಗಂತೀರಾ ? ಈ ಕಥೆ ಓದಿ…!
ಸುದ್ದಿಒನ್ , Saturday Motivation : ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಜೀವನವನ್ನು ನಿರ್ಧರಿಸುತ್ತವೆ. ನಾವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡರೆ ಒಳ್ಳೆಯದೇ ಆಗುತ್ತದೆ. ನೀವು ಕೆಟ್ಟ ನಿರ್ಧಾರಗಳನ್ನು…