ಉತ್ತರಕಾಂಡದಲ್ಲಿ ಚಾರಣಕ್ಕೆ ಹೋಗಿದ್ದ ಕರ್ನಾಟಕದ 9 ಜನ ಸಾವು : ಉಳಿದವರನ್ನು ರಕ್ಷಿಸುವ ಭರವಸೆ ನೀಡಿದ ಸಿಎಂ
ಕರ್ನಾಟಕದಿಂದ 22 ಮಂದಿ ಉತ್ತರಕಾಶಿಗೆಂದು ಟ್ರೆಕ್ಕಿಂಗ್ ಹೋಗಿದ್ದರು. ಆದರೆ ಈ ವೇಳೆ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ. ಹವಮಾನ ವೈಪರೀತ್ಯದಿಂದಾಗಿ ಸಾವನ್ನಪ್ಪಿದ್ದಾರೆ. ಈಗಾಗಲೇ ಆರು ಮಂದಿಯನ್ನು ರಕ್ಚಿಸಲಾಗಿದ್ದು, ಇನ್ನುಳಿದವರ…