ಜಿಮ್ ಮಾಡುವವರೇ ಪ್ರೋಟೀನ್ ಪೌಡರ್ ಬಳಸ್ತೀರಾ..? ದೇಹ ಟೊಳ್ಳಾಗಬಹುದು ಎಚ್ಚರ..!
ಇತ್ತೀಚಿನ ದಿನಗಳಲ್ಲಿ ಜಿಮ್ ಮಾಡೋದು, ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳೋದು ಕಾಮನ್ ಆಗಿ ಬಿಟ್ಟಿದೆ. ಆದ್ರೆ ಬೇಗನೇ ಬಾಡಿ ಬಿಲ್ಡ್ ಮಾಡಿಕೊಳ್ಳಲು ಸಾಕಷ್ಟು ಜನ ಪ್ರೋಟೀನ್ ಪೌಡರ್ ಮೊರೆ…
Kannada News Portal
ಇತ್ತೀಚಿನ ದಿನಗಳಲ್ಲಿ ಜಿಮ್ ಮಾಡೋದು, ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳೋದು ಕಾಮನ್ ಆಗಿ ಬಿಟ್ಟಿದೆ. ಆದ್ರೆ ಬೇಗನೇ ಬಾಡಿ ಬಿಲ್ಡ್ ಮಾಡಿಕೊಳ್ಳಲು ಸಾಕಷ್ಟು ಜನ ಪ್ರೋಟೀನ್ ಪೌಡರ್ ಮೊರೆ…
ಕೊಬ್ಬರಿ ಎಣ್ಣೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಹಲವರು ಪ್ಯೂರ್ ಕೊಬ್ಬರಿ ಎಣ್ಣೆಯನ್ನ ಬಳಸಿದರೆ, ಇನ್ನು ಕೆಲವರು ರೆಡಿಮೇಡ್ ಎಣ್ಣೆಯನ್ನು ತಂದು ಬಳಸುತ್ತಾರೆ. ಹಲವು ಕಡೆ…
ಸುದ್ದಿಒನ್ : ಚಳಿಗಾಲದಲ್ಲಿ ಅಣಬೆಗಳನ್ನು ತಿನ್ನಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆಗ ಮಾತ್ರ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಹೀಗಾಗಿ ಶೀತ, ಜ್ವರ, ಕೆಮ್ಮು ಮುಂತಾದ ಕಾಯಿಲೆಗಳು…
ಸುದ್ದಿಒನ್ : ಸ್ಮಾರ್ಟ್ ಫೋನ್ ಬರುವ ಮೊದಲು ಚಂದಮಾಮನನ್ನು ತೋರಿಸಿ ಅಥವಾ ಕಥೆಯನ್ನು ಹೇಳುತ್ತಾ ತಾಯಿ ತನ್ನ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮೊಬೈಲ್…
ಸುದ್ದಿಒನ್ | ಬೆಂಡೆಕಾಯಿಯಲ್ಲಿ ಅಗತ್ಯವಾದ ಜೀವಸತ್ವಗಳು ಮತ್ತು ವಿಟಮಿನ್ ಎ, ಸಿ, ಕೆ, ಬಿ 6 ನಂತಹ ಖನಿಜಗಳು ಸಮೃದ್ಧವಾಗಿವೆ. ಬೆಂಡೆಕಾಯಿಯಲ್ಲಿರುವ ಫೈಬರ್ LDL ಕೆಟ್ಟ…
ಸಾಮಾನ್ಯವಾಗಿ ಆಲೂಗಡ್ಡೆಯನ್ನು ಹೆಚ್ಚು ದಿನ ಒಂದೇ ಕಡೆ ಇಟ್ಟರೆ ಮೊಳಕೆಯೊಡೆಯುವುದು ಸಹಜ. ಕೆಲವೊಮ್ಮೆ ಗೃಹಿಣಿಯರು ಮೊಳಕೆ ತಾನೇ ಎಂದು ಮೊಳಕೆಯನ್ನು ಕಿತ್ತಾಕಿ ಬಳಿಕ ಅದರಲ್ಲಿ ಅಡುಗೆ ಮಾಡುತ್ತಾರೆ.…
ಸುದ್ದಿಒನ್ : ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಕುಡಿಯುವುದರಿಂದ ದೇಹವು ದಿನವಿಡೀ ತೇವಾಂಶದಿಂದ ಕೂಡಿರುತ್ತದೆ. ಇದರ೬ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು…
ಸುದ್ದಿಒನ್ : ಹಾಲಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಪ್ರತಿದಿನ ಒಂದು ಲೋಟ ಹಾಲು ಕುಡಿದರೆ ದೇಹಕ್ಕೆ ಸಾಕಷ್ಟು ಶಕ್ತಿ ಬರುತ್ತದೆ. ಹಲ್ಲುಗಳನ್ನು ಆರೋಗ್ಯಕರವಾಗಿಸುತ್ತದೆ. ನಮ್ಮ…
ಕೆಲವೊಂದು ಆಹಾರಗಳನ್ನ ಕೆಲವೊಂದು ದಿನಕ್ಕಷ್ಟೇ ಸೀಮಿತ ಮಾಡಿಕೊಂಡಿರುತ್ತೇವೆ. ಹಾಗೇ ಸಿಹಿ ಗೆಣಸನ್ನ ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಕಡ್ಲೆಕಾಯಿ, ಗೆಣಸು, ಹವರೆಕಾಯಿ ಜೊತೆಗೆ ಬೇಯಿಸಿ, ದೇವರಿಗೆ ನೈವೇದ್ಯ ಮಾಡಿ…
ಸಾಕಷ್ಟು ಜನಕ್ಕೆ ಬೆಳಗ್ಗೆ ಎದ್ದ ಕೂಡಲೇ ಟೀ, ಕಾಫಿ ಕುಡಿದೇ ಅಭ್ಯಾಸವಿರುತ್ತದೆ. ಖಾಲಿ ಹೊಟ್ಟೆಯಲ್ಲಿಯೇ ಕುಡಿಯುತ್ತಾರೆ. ಆದರೆ ಅದು ಆರೋಗ್ಯಕ್ಕೆ ಅಷ್ಟೇನು ಒಳಿತಲ್ಲ. ಮೈಂಡ್ ರಿಫ್ರೆಶ್ ಆಗೋದಕ್ಕೆಂತ…
ಸುದ್ದಿಒನ್ : ಮಾಗಿದ ಬಾಳೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಎಂದು ನಿಮಗೆ ತಿಳಿದಿದೆಯೇ..? ಇದು ದೇಹವು ಸರಿಯಾದ ಚಯಾಪಚಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಇದು…
ಬ್ರೋಕಲಿ ಈಚೆಗೆ ಸಿಕ್ಕಾಪಟ್ಟೆ ಫೇಮಸ್ ಆದಂತ ಒಂದು ತರಕಾರಿ. ವಿಟಮಿನ್ ರಿಚ್ ಇರುವಂತ ಬ್ರೋಕಲಿಯನ್ನು ಪ್ರತಿದಿನದ ಆಹಾರ ಕ್ರಮದಲ್ಲಿ ಸೇವಿಸುವುದರಿಂದ ಸಾಕಷ್ಟು ಪೋಷಕಾಂಶ ದೇಹಕ್ಕೆ ಸಿಗುತ್ತದೆ. ಅಷ್ಟೇ…
ಸುದ್ದಿಒನ್ | ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ…
ಸುದ್ದಿಒನ್ | ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ…
ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು…
ಕೆಲವೊಬ್ಬರಿಗೆ ಕೆಮ್ಮು ಹುಟ್ಟಿದರೆ ಕಡಿಮೆ ಆಗುವುದೇ ಇಲ್ಲ. ಕೆಮ್ಮಿ ಕೆಮ್ಮಿ ದೇಹದ ನರಗಳೆಲ್ಲ ಇನ್ನೇನು ಕಿತ್ತು ಬಂತೇನೋ ಎಂಬಷ್ಟು ಫೀಲ್ ಆಗುತ್ತದೆ. ಮಾತ್ರೆ, ಟಾನಿಕ್ ತೆಗೆದುಕೊಂಡರು ಈ…