ಈ ರಾಶಿಯವರ ವ್ಯಾಪಾರದಲ್ಲಿ ಧನ ಲಾಭ, ವಿವಾಹ ಯೋಗ,
ಈ ರಾಶಿಯವರಿಗೆ ವಿದೇಶಿ ಪ್ರಯಾಣ,
ಈ ರಾಶಿಯವರಿಗೆ ಅಧಿಕಾರ ಪ್ರಾಪ್ತಿ,
ಭಾನುವಾರ- ರಾಶಿ ಭವಿಷ್ಯ ಡಿಸೆಂಬರ್-29,2024
ಸೂರ್ಯೋದಯ: 06:49, ಸೂರ್ಯಾಸ್ತ : 05:47
ಶಾಲಿವಾಹನ ಶಕೆ -1946
ಸಂವತ್-2080
ಕ್ರೋಧಿನಾಮ ಸಂವತ್ಸರ,
ದಕ್ಷಿಣ ಅಯಣ,
ಶುಕ್ಲ ಪಕ್ಷ,
ಹೇಮಂತ್ ಋತು,
ಮಾರ್ಗಶೀರ ಮಾಸ,
ತಿಥಿ: ಚತುರ್ದಶಿ
ನಕ್ಷತ್ರ: ಜೇಷ್ಠ
ರಾಹು ಕಾಲ: 04:30 ನಿಂದ 06:00 ತನಕ
ಯಮಗಂಡ: 12:00 ನಿಂದ 01:30 ತನಕ
ಗುಳಿಕ ಕಾಲ: 03:00 ನಿಂದ 04:30 ತನಕ
ಅಮೃತಕಾಲ: ಮ.2:09 ನಿಂದ ಮ.3:49 ತನಕ
ಅಭಿಜಿತ್ ಮುಹುರ್ತ: ಬೆ.11:56 ನಿಂದ ಮ.12:40 ತನಕ
ಮೇಷ ರಾಶಿ: ಜರೂರಿ ಕೆಲಸಗಳು ಅತಿ ಶೀಘ್ರದಲ್ಲಿ ಯಶಸ್ವಿ ಕಾಣಲಿವೆ, ಬರತಕ್ಕಂತಹ ಹಣ ಬಂದು ಕೈ ಸೇರಲಿದೆ, ಉದ್ಯೋಗದಲ್ಲಿ ಆರ್ಥಿಕ ಚೇತರಿಕೆ, ರಿಯಲ್ ಎಸ್ಟೇಟ್ ಉದ್ಯಮದಾರರ ಕೆಲಸಗಳು ಚೇತರಿಕೆ ಕಾಣುವವು, ಸಂಗಾತಿ ಜೊತೆ ಸೇರುವ ಬಯಕೆ ಯಶಸ್ವಿ, ಆಕಸ್ಮಿಕ ಧನಪ್ರಾಪ್ತಿಯಿಂದ ಮನಸ್ಸಿಗೆ ಖುಷಿಯೋ ಖುಷಿ, ಪರಸ್ಥಳ ಆಸ್ತಿ ಖರೀದಿ ಯೋಗ ನಿಮಗಿರುತ್ತದೆ, ಹಳೆಯ ಸಂಗಾತಿ ಭೇಟಿಯಿಂದ ಮನಸ್ಸು ತಿಳಿಗೊಳಿಸುತ್ತದೆ, ಕೋರ್ಟ್ ಕಚೇರಿ ಕೆಲಸಗಳು ಕೊನೆ ಹಂತ ತಲುಪಿದೆ, ನಿಮ್ಮ ಬೆನ್ನ ಹಿಂದೆ ಸಂಚು ಮಾಡುವರನ್ನು ಜಾಗೃತಗೊಳಿಸಿ, ಗಂಡ ಹೆಂಡತಿ ಕಲಹಗಳು ದುಡುಕತನ ಬೇಡ ದುಡಿಕಿದರೆ ಅದು ನಿಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ, ಹೊಸ ವ್ಯಾಪಾರ ಪ್ರಾರಂಭ ಮಾಡುವವರು ಆರ್ಥಿಕ ಸ್ತಿತಿ ಗತಿ ಬಗ್ಗೆ ಅರಿವಿರಲಿ, ಉದ್ಯೋಗದಲ್ಲಿ ಒಳ್ಳೆಯ ಮೇಲಾಧಿಕಾರಿ ಸಿಗಲಿದ್ದಾರೆ, ನಿಮ್ಮ ಕೈ ಕೆಳಗಿನವರ ಜೊತೆ ಕೈ ಜೋಡಿಸಿ, ಯಾವುದೇ ಆಸೆ ಪಡದೆ ಶ್ರದ್ಧೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ, ಜಮೀನ್ದಾರರು ಜಮೀನ್ ವಿಚಾರಕ್ಕಾಗಿ ತಕರಾರು, ಬೆಳೆದ ಪೈರು ಒಳ್ಳೆಯ ಧಾರಣೆ ಸಿಗಲಿದೆ, ಹೆಣ್ಣು ಮಕ್ಕಳ ಎಲ್ಲಾ ಇಚ್ಚೆಗಳು ಒಂದೊಂದಾಗಿ ಈಡೇ ಇರುತ್ತವೆ, ಅಪರಿಚಿತ ರೊಂದಿಗೆ ಜಾಗೃತಿ ವಹಿಸಿ, ಮದುವೆಯ ಭಾಗ್ಯ ಇದೆ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ವೃಷಭ ರಾಶಿ :
ಬಹು ಮುಖ್ಯವಾದ ಕೆಲಸ ತಟಸ್ಥ ಗೊಳ್ಳುವುದು, ಹಣಕಾಸಿನ ವ್ಯವಹಾರದಲ್ಲಿ ತೀವ್ರ ಸಂಕಷ್ಟ, ಹೋಟೆಲ್ ಉದ್ಯಮದಾರರು ಆರ್ಥಿಕವಾಗಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ರಿಯಲ್ ಎಸ್ಟೇಟ್ ಉದ್ಯಮದಾರರ ಆರ್ಥಿಕ ಸ್ಥಿತಿ ನಿಧಾನ ಚೇತರಿಕೆ, ಬಂಧುಗಳು ಒಬ್ಬೊಬ್ಬರಾಗಿ ಆರ್ಥಿಕ ಬಲ ತುಂಬುವರು, ಉದ್ಯೋಗ ಕ್ಷೇತ್ರದಲ್ಲಿ ಸಹ ಉದ್ಯೋಗಿಗಳಿಂದ ತೊಂದರೆ ಬರುವುದು, ನಿಮ್ಮ ಶತ್ರುಗಳು ನಿಮ್ಮ ಎದುರು ನಿಂತು ಮಾತನಾಡದೆ ಒಳಒಳಗೆ ಒಳಸಂತು ರೂಪಿಸುವರು, ಹಣಕಾಸಿನ
ಇಲಾಖೆದಾರರಿಗೆ ಆಕಸ್ಮಿಕವಾಗಿ ಧನ ಲಾಭ, ಕೋರ್ಟು ಕಚೇರಿ ಅಲೆದಾಟದಿಂದ ನಿರಾಸಕ್ತಿ ಉಂಟಾಗುತ್ತದೆ, ರಾಜೀ ಸೂಕ್ತ ಸಂಧಾನ, ಮಕ್ಕಳು ದುಷ್ಟರ ಸಹವಾಸದಿಂದ ತೊಂದರೆಗೀಡಾಗುತ್ತಾರೆ, ಕಂಕಣಬಲ ಯೋಗ ಚರ್ಚೆ ನಡೆಯಲಿದೆ, ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಾ ಬೇರೆ ಊರಿನಲ್ಲಿ ಹೊಸ ಉದ್ಯಮ ಪ್ರಾರಂಭ, ನೌಕರರಿಗೆ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಅನೇಕ ಸಹೋದ್ಯೋಗಿಗಳು ಕಾಯುತ್ತಿದ್ದಾರೆ, ಹೆಣ್ಣು ಮಕ್ಕಳ ಮನೋಭಿಲಾಷೆಗಳು ಈಡೇರುತ್ತವೆ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಮಿಥುನ ರಾಶಿ:
ತಟಸ್ಥಗೊಂಡ ರಿಯಲ್ ಎಸ್ಟೇಟ್ ನವಚೇತನ ಪಡೆಯಲಿದೆ, ಗುತ್ತಿಗೆದಾರರ ಕಾರ್ಯಗಳು ಪ್ರಾರಂಭವಾಗುವವು, ಬಂಧು ಮಿತ್ರದ ಸಹಕಾರ ಸಿಗಲಿದೆ, ಸಂಗಾತಿಯಿಂದ ಅಪತ್ಕಾಲದಲ್ಲಿ ನಿಮಗೆ ಧನಸಹಾಯ, ವ್ಯಾಪಾರಸ್ಥರು ಹಿಂದೆ ಅನುಭವಿಸಿದ ಸುಖ ಸಂತೋಷ ಸವಲತ್ತುಗಳು ಈಗ ಮಾಯ, ವ್ಯಾಪಾರ ತಟಸ್ಥಗೊಂಡಂತೆ ಅನಿಸುತ್ತದೆ, ಲೇವಾದೇವಿಗಾರರು ವ್ಯವಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕು, ಬಟ್ಟೆ ವ್ಯಾಪಾರಸ್ಥರ ಆದಾಯ ಮಂದಗತಿ ಸಾಗಲಿದೆ, ಯಾರಿಗಾದರೂ ಜಾಮೀನು ನೀಡುವ ಮೊದಲು ಒಂದು ಬಾರಿ ಯೋಚನೆ ಮಾಡಿ, ವರ್ಗಾವಣೆ ಮಾಡಿರುವ ಸ್ಥಳದ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ, ನಿಮ್ಮ ಹಿತ ಶತ್ರುಗಳು ಕಾಯುತ್ತಿದ್ದಾರೆ, ಪ್ರಭಾವಶಾಲಿ ವ್ಯಕ್ತಿಯಿಂದ ಕಿರಿಕಿರಿ ಬರುತ್ತದೆ, ಕೋರ್ಟ್ ಕಚೇರಿ ಕೆಲಸಗಳು ನಿಮ್ಮ ಮನಸ್ಸಿನಂತೆ ಆಗುತ್ತವೆ, ದಾಯಾದಿಗಳು ನಿಮ್ಮೊಂದಿಗೆ ಕಾದಾಟಕ್ಕೆ ಇಳಿಯದೇ ಒಳಸಂಚುಗಳು ರೂಪಿಸುವ ಸಾಧ್ಯತೆ ಇದೆ,ಹೊಸ ಉದ್ಯೋಗ ಪ್ರಾರಂಭಿಸುವವರಿಗೆ ಉತ್ತಮ ಕಾಲವಲ್ಲ, ಕೃಷಿ ಉತ್ಪನ್ನ ಉದ್ರಿ ವ್ಯವಹಾರ ಅತಿಯಾಯ್ತು, ಹೊಸ ಆಸ್ತಿ ಖರೀದಿಯ ಕಾಗದ ಪತ್ರ ಲೋಪದೋಷ ಎದುರಿಸುವಿರಿ, ಹೆಣ್ಣು ಮಕ್ಕಳು ಹಿರಿಯರು ಹೇಳಿದಂತೆ ಕೇಳಿಕೊಂಡು ಇರುವುದು ಉತ್ತಮ, ಹೆಣ್ಣು ಮಕ್ಕಳ ಮನೋಭಿಲಾಷಿಗಳು ತಟಸ್ಥಗೊಂಡು ಮನಸ್ಸಿಗೆ ಅಸಮಾಧಾನ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಕರ್ಕಾಟಕ ರಾಶಿ:
ಸ್ಪರ್ಧಾತ್ಮಕ ಪರೀಕ್ಷೆ ಇದು ಕಷ್ಟವೇನಲ್ಲ ಪ್ರಯತ್ನಪಟ್ಟರೆ ಖಂಡಿತ ಆಗುತ್ತೆ, ಬಲವಂತದ ಮದುವೆ ಬೇಡ ಮುಂದೂಡುವುದು ಉತ್ತಮ, ಮಕ್ಕಳಿಂದ ಅನಾವಶ್ಯಕವಾಗಿ ಹಣ ಪೋಲು ಮಾಡವರು, ಜೂಜಾಟದಿಂದ ತೊಂದರೆ, ಪ್ರೀತಿಸಿದವರು ಬೇರೆಯವರ ಜೊತೆ ಮದುವೆ ನೋಡಿ ತುಂಬಾ ದುಃಖ ಅನಿಸುತ್ತಿದೆ, ಬೇರೆಯವರು ನಿಮ್ಮ ಹೃದಯದಲ್ಲಿ ಪ್ರವೇಶಿಸಿವರು ಜೀವನದಲ್ಲಿ ಹರ್ಷವನ್ನುಂಟು, ಕೆಲಸದಲ್ಲಿ ಎಷ್ಟೇ ಕಷ್ಟದ ಕೆಲಸಗಳು ನಿರಾಯಾಸವಾಗಿ ಕೈಗೂಡುವವು, ಪುಣ್ಯಕ್ಷೇತ್ರದ ಭಾಗ್ಯ ಲಭಿಸಲಿದೆ, ನೌಕರರಿಗೆ ಕಾಸು ಸಂಪಾದನೆ ಉತ್ತಮವಾಗಿದೆ, ಬಂಧು ಮಿತ್ರರು ನಿಮಗೆ ಹಣಕಾಸಿನ ಸಹಕಾರ ಸಿಗಲಿದೆ, ಮಹತ್ವದ ಕೋರ್ಟು ತೀರ್ಪು ನಿಮ್ಮಂತ ಆಗಲಿದೆ, ಜಾಮೀನು ಆಗುವುದರಿಂದ ತೊಂದರೆ, ಜಾಮೀನ್ದಾರ ಸಾಲ ನೀವೇ ತುಂಬಾ ಬೇಕಾಗುತ್ತದೆ, ಬೇರೆಯವರ ಅವಶ್ಯಕತೆಗಾಗಿ ಪರರಲ್ಲಿ ಸಾಲಕ್ಕಾಗಿ ಅಲೆದಾಟ, ದುಷ್ಟರ ಸಂಗದಿಂದ ಉದ್ಯೋಗಕ್ಕೆ ತೊಂದರೆ, ಹೊಸ ವ್ಯಾಪಾರ ಪ್ರಾರಂಭಿಸುವವರು ತಟಸ್ಥವಾಗಿರಿ, ನೌಕರರು ಮೇಲಾಧಿಕಾರಿ ಸಲಹೆಯಂತೆ ಕರ್ತವ್ಯ ನಿರ್ವಹಿಸಿ, ಮೇಲಾಧಿಕಾರಿಯ ದರ್ಪ ತೋರಿಸಬಾರದು, ಬೆನ್ನ ಹಿಂದೆ ಸಂಚು ಮಾಡುವರ ಬಗ್ಗೆ ಜಾಗೃತಿ ವಹಿಸಿ, ಸಂಬಂಧವಿಲ್ಲದ ವಿಷಯಗಳಲ್ಲಿ ತಲೆ ಹಾಕಿ ದಂಪತಿ ಎಡವಟ್ಟು ಮಾಡಿಕೊಳ್ಳುವರು, ಹೆಣ್ಣು ಮಕ್ಕಳ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಿ ಮದುವೆ ವಿಳಂಬ ಸಾಧ್ಯತೆ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಸಿಂಹ ರಾಶಿ :
ನೀವು ಬೇರೆಯವರ ಯಾವುದೇ ಮಹತ್ವದ ಕೆಲಸಕ್ಕೆ ಜವಾಬ್ದಾರಿ ಆಗಬಾರದು, ಗಂಡ ಹೆಂಡತಿ ಕಲಹಗಳು ಯಾರ ಮೇಲೂ
ಹೇರದೆ ಅವರಿಷ್ಟದಂತೆ ಅವರನ್ನು ಬಿಟ್ಟುಬಿಡುವುದು ಒಳ್ಳೆಯದು, ನೀವು ಎಲ್ಲರ ಬಗ್ಗೆ ಒಳ್ಳೆಯದನ್ನ ಬಯಸುತ್ತೀರಿ ಆದರೆ ಅವಮಾನ ಎದುರಿಸಬೇಕಾಗಿದೆ,
ಜಾಮೀನು ಆಗುವುದರಿಂದ ತೊಂದರೆ, ಜಾಮೀನ್ದಾರ ಸಾಲ ನೀವೇ ತುಂಬಾ ಬೇಕಾಗುತ್ತದೆ, ಬೇರೆಯವರ ಅವಶ್ಯಕತೆಗಾಗಿ ಪರರಲ್ಲಿ ಸಾಲಕ್ಕಾಗಿ ಅಲೆದಾಟ, ದುಷ್ಟರ ಸಂಗದಿಂದ ಉದ್ಯೋಗಕ್ಕೆ ತೊಂದರೆ, ಹೊಸ ವ್ಯಾಪಾರ ಪ್ರಾರಂಭಿಸುವವರು ತಟಸ್ಥವಾಗಿರಿ, ನೌಕರರು ಮೇಲಾಧಿಕಾರಿ ಸಲಹೆಯಂತೆ ಕರ್ತವ್ಯ ನಿರ್ವಹಿಸಿ, ಮೇಲಾಧಿಕಾರಿಯ ದರ್ಪ ತೋರಿಸಬಾರದು, ಬೆನ್ನ ಹಿಂದೆ ಸಂಚು ಮಾಡುವರ ಬಗ್ಗೆ ಜಾಗೃತಿ ವಹಿಸಿ, ಸಂಬಂಧವಿಲ್ಲದ ವಿಷಯಗಳಲ್ಲಿ ತಲೆ ಹಾಕಿ ದಂಪತಿ ಎಡವಟ್ಟು ಮಾಡಿಕೊಳ್ಳುವರು, ಹೆಣ್ಣು ಮಕ್ಕಳ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಿ ಮದುವೆ ವಿಳಂಬ ಸಾಧ್ಯತೆ, ಉದ್ಯೋಗ ಕ್ಷೇತ್ರದಲ್ಲಿ ಅವಹೇಳನ ಪರನಿಂದೆ ಚಾಡಿ ಮುಂತಾದವುಗಳು ಎದುರಿಸಬೇಕಾಗುತ್ತದೆ ಇದಕ್ಕೆ ಕಡಿವಾಣ ಹಾಕುವುದು ಉತ್ತಮ, ಸಂಗಾತಿಗೆ ಸಹಾಯ ಮಾಡುವುದೇ ಹೊರತು ಪಲಾಪೇಕ್ಷೆ ಕಡೆಗೆ ಲಕ್ಷ ಕೊಡಬಾರದು, ಯಾರಿಗೂ ಜಾಮೀನು ಆಗಬಾರದು, ದುಷ್ಟರ ಸಂಗ ಒಳ್ಳೆಯದಲ್ಲ, ಅದು ನಿಮ್ಮ ಭವಿಷ್ಯಕ್ಕೆ ಮಾರಕ, ಪ್ರೇಮಿಗಳು ಸಂಕೋಚ ಬೀಳದೆ ಹಿರಿಯರಿಗೆ ಮದುವೆ ವಿಚಾರ ತಿಳಿಸಿ, ವ್ಯಾಪಾರಸ್ಥರು ಹೊಸ ವ್ಯವಹಾರ ವಿಸ್ತರಣೆ ಆಗಲಿದೆ, ಕೆಲಸಗಾರರ ಸಮಸ್ಯೆ ಎದುರಾಯಿತು, ನೌಕರರ ಸಮಯ ಸರಿಯಿಲ್ಲ ಎದುರು ಮಾತನಾಡಬೇಡಿ, ಹೆಣ್ಣು ಮಕ್ಕಳ ಮದುವೆ ಯೋಗ ಚರ್ಚೆ ಭರದಿಂದ ಸಾಗಲಿದೆ ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಕನ್ಯಾ ರಾಶಿ:
ನಿಮ್ಮ ದುಡುಕಿನ ಮಾತಿನಿಂದ ಅಪಕೀರ್ತಿ, ಉದ್ಯೋಗದಲ್ಲಿ ಅನಾವಶ್ಯಕ ಕಲಹ, ಅನಾವಶ್ಯಕವಾಗಿ ಪತ್ನಿಯ ಮೇಲೆ ರೇಗಾಟ, ಭೂಮಿಯ ಜಗಳ ಅಂತ್ಯ, ಪ್ರೇಮಿಗಳ ನಡುವೆ ಅನುಮಾನ ಸೃಷ್ಟಿ, ಭೂ ವ್ಯವಹಾರಗಳು ನಿಧಾನವಾಗಿ ಕೈಗೂಡುತ್ತವೆ, ಯುವಕ ಯುವತಿಯರಿಗೆ ವಿವಾಹ ಸಂಭವ, ಸಂತಾನ ಭಾಗ್ಯ ಲಭಿಸುವ ಸೂಚನೆ, ನಿಂತ ಮನೆಯ ಕಟ್ಟಡ ಕೆಲಸಗಳು ಪುನಃ ಪ್ರಾರಂಭ,
ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ,ಉದ್ಯೋಗದಲ್ಲಿ ಕೆಟ್ಟ ಹೆಸರು,ಸುಳ್ಳು ಆಪಾದನೆ ನೆಮ್ಮದಿ ಗೆಡಿಸಲಿವೆ, ವ್ಯಾಪಾರದಲ್ಲಿ ದುಡುಕಿನ ನಿರ್ಧಾರದಿಂದ ಹಾನಿ, ವ್ಯಾಪಾರಸ್ಥರಿಗೆ ಹಣಕಾಸಿನ ತೊಂದರೆ ಮುಂದುವರಿಯುತ್ತದೆ, ರಾಜಕಾರಣಿಗಳಿಂದ ಸಹಕಾರ ಮತ್ತು ಪ್ರಶಂಸೆ,ಕುಟುಂಬ ಕಲಹ ಮುಂದುವರಿಯುತ್ತದೆ,ಮಕ್ಕಳ ವಿಷಯವಾಗಿ ನೆಮ್ಮದಿ, ಹೋಟೆಲ್ ಉದ್ಯಮದಾರರು ಸಾಲ ಬಾಧೆಯಿಂದ ನರಳಿಕೆ, ಸಾಲದ ವಿಷಯವಾಗಿ ಪತಿ ಪತ್ನಿಯರಲ್ಲಿ ಜಗಳ, ಉದ್ಯೋಗದಲ್ಲಿ ಕಿರಿಕಿರಿ ಮಕ್ಕಳಿಂದ ನೀಚ ಕಾರ್ಯಗಳಲ್ಲಿ ಆಸಕ್ತಿ, ಬಂಧುಗಳೊಂದಿಗೆ ಕಲಹ,ಮನೆಯಲ್ಲಿ ಅಶಾಂತಿ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ತುಲಾ ರಾಶಿ :
ನಿಮ್ಮ ಸಂಗಾತಿ ಇಚ್ಛೆಯಂತೆ ನಡೆಯುತ್ತಾರೆ, ಶಾಂತಿ ನೆಮ್ಮದಿ ಸುಖ ಸಿಗುತ್ತದೆ, ಪಿತ್ರಾರ್ಜಿತ ಆಸ್ತಿ ನಿಮ್ಮ ಪಾಲಾಗುತ್ತದೆ, ವಾಹನ ಖರೀದಿ, ಹಳೆ ಮನೆ ನವೀಕರಿಣ, ಸ್ವಂತ ಉದ್ಯಮಿಯಾಗುವ ಕನಸು ಸಾಕಾರಗೊಳ್ಳುತ್ತದೆ, ಬೇರೆಯವರ ವ್ಯವಹಾರದಲ್ಲಿ ಪ್ರವೇಶಿಸದಿರಿ, ಸಾಲ ಮಾಡಬೇಕಾಗುತ್ತದೆ, ಕೆಲಸದಲ್ಲಿ ತಪ್ಪು ಇಲ್ಲದಿದ್ದರೂ ಸೋಲನ್ನು ಒಪ್ಪಬೇಕಾಗುತ್ತದೆ, ಅಧಿಕಾರಿಗಳಿಗೆ ಒತ್ತಡದ ಕಾರಣ ದೀರ್ಘಕಾಲದ ರಜೆ ಹಾಕುವಿರಿ, ವಧು ವರ ಅನ್ವೇಷಣಾ ಕೇಂದ್ರ ನಡೆಸುವವರಿಗೆ ಉತ್ತಮ ಆದಾಯ, ದುಡುಕತನದಿಂದ ಕೆಲಸ ತ್ಯೆಜಿಸಬೇಡಿ, ಮನೆ ಖರೀದಿಸಲು ಸದ್ಯಕ್ಕೆ ಅಸಾಧ್ಯ, ಸಂಗೀತಗಾರರು ವಾದ್ಯ ಸಂಗೀತಗಾರರು ಹಿನ್ನೆಲೆ ಗಾಯಕರಿಗೆ ನಟನೆ ಮಾಡುವವರಿಗೆ ಶುಭಕಾಲ, ಕಟ್ಟಡ ನಿರ್ಮಾಣದ ಸಾಮಗ್ರಿಗಳ ವ್ಯಾಪಾರದಲ್ಲಿ ಉತ್ತಮವಾದ ಆದಾಯ, ಕೂಡಿಟ್ಟಿದ್ದ ಹಣದಿಂದ ಜಾಗ ಖರೀದಿ, ರಾಜಕಾರಣಿಗಳಿಗೆ ಉನ್ನತ ಸ್ಥಾನ ಲಭಿಸುತ್ತದೆ, ಪಾಲುದಾರಿಕೆ ವ್ಯಾಪಾರ ಸದ್ಯಕ್ಕೆ ಆರಂಭ ಬೇಡ, ಕಮಿಷನ್ ವ್ಯವಹಾರದಲ್ಲಿ ಧನ ಲಾಭ, ಕೋರ್ಟ್ ಕಚೇರಿ ಕೆಲಸಗಳು ಕೊನೆಯ ತೀರ್ಪಿಗೆ ಬಂದಿವೆ, ಆಕಸ್ಮಿಕ ಧನ ಲಾಭವಿದೆ, ನವದಂಪತಿಗಳು ಉತ್ತಮ ಜೀವನ ನಡೆಸುವಿರಿ, ಕೆಲವರು ಶುಭಕಾರ್ಯ ಮುಂದೆ ಹೋಗಲಿದೆ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ವೃಶ್ಚಿಕ ರಾಶಿ :
ಉದ್ಯೋಗದಲ್ಲಿ ಸಮಸ್ಯ ಎದುರಾದಾಗ ಚಾಣಾಕ್ಷತೆಯಿಂದ ಪಾರಾಗುವಿರಿ,ಉದ್ಯೋಗದಲ್ಲಿ ಅಧಿಕ ಒತ್ತಡ, ಸ್ತ್ರೀ ಮೂಲಗಳಿಂದ ಆಕಸ್ಮಿಕ ಧನ ಲಾಭ, ಸಹೋದರನಿಂದ ಮಾನಸಿಕ ಕಿರಿಕಿರಿ, ಕೆಲವರಿಗೆ ಕಂಕಣ ಭಾಗ್ಯ,ಸಂತಾನ ಭಾಗ್ಯ ಒದಗಿ ಬರಲಿದೆ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ,ದುಕ್ಷಟಗಳಿಂದ ದೂರ ಇರಿ,ಯೋಜನೆಗಳು ಪೂರ್ಣವಾಗುವವು,ಸಹ ಉದ್ಯೋಗಿಗಳಿಂದ ಸಹಕಾರ, ಸ್ಟೇಷನರಿ ಮತ್ತು ಪ್ರಿಂಟಿಂಗ್ ಉದ್ಯೋಗಿಗಳಿಗೆ ಶುಭದಾಯಕ,
ಮಂಗಳ ಕಾರ್ಯಗಳು ವಿಜೃಂಭಣೆಯಿಂದ ಜರುಗುವವು,ಕೋರ್ಟ್ ಕಛೇರಿ ಕೆಲಸ ನಿಮ್ಮಂತೆ ಯಶಸ್ವಿ, ಮಿತ್ರರಿಂದ ಲಾಭದಾಯಕ, ಭೂ ವ್ಯವಹಾರಗಳು ನಿಮ್ಮ ಇಷ್ಟದಂತೆ ನೆರವೇರುವವು, ನೌಕರನಿಗೆ ಹಾನಿ ಸಂಭವ, ಹೊಸ ಯಂತ್ರ ಖರೀದಿ, ಆರೋಗ್ಯ ಉತ್ತಮ, ಪ್ರೇಮಿಗಳ ಮನಸ್ಸು ಪ್ರಫುಲ್ ಆಗಿ ಮದುವೆಗೆ ಅಪೇಕ್ಷಣೆ, ಸಾಲಬಾಧೆ ಅಲ್ಪಮಟ್ಟಿಗೆ ನಿವಾರಣೆ, ನಿಮ್ಮ ವ್ಯಾಪಾರ ಉದ್ಯೋಗಗಳು ಸಾಧಾರಣವಾಗಿ ನಡೆಯುವುದು, ನಿಮ್ಮ ಎಲ್ಲಾ ಕೆಲಸಗಳು ದೀರ್ಘ ಪ್ರಯತ್ನದಿಂದ ಸಫಲ, ಗಂಡ ಹೆಂಡ್ತಿ ಮಧ್ಯ ಮನಸ್ತಾಪ,ವಿರೋಧಿಗಳ ಉಪದ್ರವ ಹೆಚ್ಚಾಗುವುದು, ಜೀವನ ಅಸುರಕ್ಷಿತ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಧನಸ್ಸು ರಾಶಿ : ಉತ್ತಮ ಫಲಗಳ ನಿರೀಕ್ಷಣೆ ಮುಂದುವರಿಕೆ,ಅಧಿಕ ಪ್ರಯಾಣದಿಂದ ಅಯಾಸ,ಕುಟುಂಬದಲ್ಲಿ ಸಾಮರಸ್ಯ ವೃದ್ಧಿ, ಉದ್ಯೋಗಿಗಳಿಗೆ ಅಧಿಕಾರಿಯಿಂದ ಪ್ರಶಂಸೆ, ದಂಪತಿಗಳಿಗೆ ಅದೃಷ್ಟದ ದಿನಗಳು ಮುಂದುವರಿಯುತ್ತವೆ, ಭೂಮಿ ವ್ಯಾಜ್ಯದಲ್ಲಿ ಜಯ ನಿಮ್ಮದಾಗಿರುತ್ತದೆ,ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣವಾಗುತ್ತದೆ, ಹಣ ಬಾಕಿ ವಸೂಲಾಗುತ್ತದೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ,ಕೆಲವರಿಗೆ ವಾಹನ ಅಥವಾ ಉಡುಗೊರೆ ಯೋಗ ಪಡೆಯಲಿದ್ದೀರಿ, ಮಾಲಕರು ಸಂಬಳ ಅಧಿಕ ಮಾಡುತ್ತಾರೆ, ಹೊಸ ಒಪ್ಪಂದಗಳಿಗೆ ಅಂಗೀಕಾರ, ನಿಮಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಮತ್ತು ಸಂಬಳ ಸೌಲಭ್ಯ ಅಧಿಕ, ಅದೃಷ್ಟ ಒಲಿಯಲಿದೆ, ಕಷ್ಟದಲ್ಲಿರುವ ಬಂಧುಗಳಿಗೆ ಸಹಾಯ ಮಾಡಲಿದ್ದೀರಿ,ಅವಿವಾಹಿತರಿಗೆ ವಿವಾಹ ಕಾರ್ಯ ನೆರವೇರಲಿದೆ, ಪಾತ್ರೆ ಮತ್ತು ಬಟ್ಟೆ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ, ಭೂಮಿ ವಿಷಯಕ್ಕಾಗಿ ದಾಯಾದಿಗಳಿಂದ ಕದನ, ಮೊಬೈಲ್ ವ್ಯಾಪಾರಿಗಳಿಗೆ ಅಧಿಕ ಲಾಭ, ಗೃಹ ನಿರ್ಮಾಣ ಯೋಗ ಕೂಡಿ ಬರಲಿದೆ, ಅರ್ಧಕ್ಕೆ ನಿಂತ ಭೂ ವ್ಯವಹಾರಗಳು ಪೂರ್ಣಗೊಳ್ಳಲಿವೆ, ತೀರ್ಥಕ್ಷೇತ್ರಗಳಿಗೆ ಕುಟುಂಬದೊಂದಿಗೆ ಪ್ರಯಾಣ, ಕೆಲಸ ಮಾಡುವ ಜಾಗದಲ್ಲಿ ಬಹು ಮುಖ್ಯವಾದ ಕಾಗದ ಪತ್ರಗಳ ಕಳವು, ಬಟ್ಟೆ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ಇಳಿಮುಖ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಮಕರ ರಾಶಿ :
ನಿಮ್ಮ ವ್ಯಾಪಾರದಲ್ಲಿ ಧನ ಲಾಭ, ಗಂಡ ಹೆಂಡತಿಗೆ ಅತೃಪ್ತಿ, ಬಂಧು ಮಿತ್ರರಿಂದ ಯಾವುದೇ ಸಹಾಯ ನಿರೀಕ್ಷಣೆ ಮಾಡಬೇಡಿ, ಹಣಕಾಸಿನ ಕೊರತೆಯಿಂದ ಗೃಹ ಕಟ್ಟಡ ಸ್ಥಗಿತ, ನೌಕರರಿಗೆ ಅಧಿಕಾರಿಗಳಿಂದ ಹೊಗಳಿಕೆ,ಬಡ್ತಿ ಯೋಗ, ವೃತ್ತಿಯಲ್ಲಿ ಅನುಕೂಲ, ಅಧಿಕಾರ ಪ್ರಾಪ್ತಿ, ಬಹು ಧನ ಲಾಭ, ಆಸ್ತಿ ಸಂಪಾದನೆ, ರೋಗ ನಿವೃತ್ತಿ,ಶುಭ ಶುಭ ಕಾರ್ಯದಿಂದ ಸಂತಸ, ಹಳೆಯ ಸಂಗಾತಿ ಸಂಪರ್ಕ, ಆಕಸ್ಮಿಕ ಸಹೋದ್ಯೋಗಿಗಳಿಂದ ಕಿರಿಕಿರಿ ಕೆಲಸದಲ್ಲಿ ಅಧಿಕ ಒತ್ತಡ,ಧನ ಲಾಭ, ಸಹೋದರರಿಂದ ಸಹಾಯ, ವ್ಯಾಪಾರದಲ್ಲಿ ಹಾಕಿದ ಬಂಡವಾಳದ ಬಗ್ಗೆ ಚಿಂತೆ, ವಕೀಲರಿಗೆ ಹಣದೊಂದಿಗೆ ಕೀರ್ತಿ ಪ್ರತಿಷ್ಠೆಯು ಸಿಗಲಿದೆ,ಸಿದ್ಧ ಉಡುಪಿನ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ,ಹೋಟೆಲ್ ಸಂಬಂಧಿತ ವ್ಯವಹಾರಗಳಲ್ಲಿ ಭಾರಿ ನಷ್ಟ,
ಮೂರನೇ ವ್ಯಕ್ತಿಯಿಂದ ಕೆಲಸ ಕಾರ್ಯಗಳು ಕಿರಿಕಿರಿ,ಹಾಗೂ ಸಂಗಾತಿಯೊಡನೆ ಕಲಹ, ಈ ಬಾರಿ ನಿಮ್ಮ ಮಕ್ಕಳಿಂದ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳಿಗೆ ಸಾಧ್ಯ, ವ್ಯಾಪಾರದಲ್ಲಿ ಬೇರೆ ಬೇರೆ ಊರುಗಳಲ್ಲಿ ವಿಸ್ತರಣೆ, ಪ್ರೇಮಿ ಶುಭಕಾಲ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಕುಂಭ ರಾಶಿ :
ನಿಮಗೆ ಆರ್ಥಿಕತೆ ವಿಷಯದಲ್ಲಿ ಪರಿತಪಿಸುವಂತಾಗಲಿದೆ, ಬರಬೇಕಾದ ಹಣ ಸರಿಯಾದ ಸಮಯಕ್ಕೆ ಬರದೆ ತೊಂದರೆ ಪಡುವ ಸಂಭವ, ಸಾಲಕ್ಕೆ ಕೈಚಾಚುವ ಪ್ರಸಂಗ ಎದುರಾಗಲಿದೆ, ಕೋರ್ಟ್ ಕಛೇರಿ ಅಲೇದಾಟದಿಂದ ಆರ್ಥಿಕ ನಷ್ಟ ಉಂಟಾಗುತ್ತದೆ, ಹೊಸ ಯೋಜನೆಗಳು ರೂಪಿಸುವುದು ಸಕಾಲವಲ್ಲ, ಮಡದಿ ಮಕ್ಕಳಿಂದ ಮನೆಯಲ್ಲಿ ಅಂತ:ಕಲಹ ಪ್ರಾರಂಭ, ಈ ಸಮಯದಲ್ಲಿ ಗೆಳೆಯನ ಸಹಕಾರ ಜೀವನಕ್ಕೆ ದಾರಿ ದೀಪವಾಗಲಿದೆ, ಮಂಗಳ ಕಾರ್ಯ ಮಾಡಿಸಲು ಶತಾಯಗತಾಯ ಪ್ರಯತ್ನಿಸುವಿರಿ, ದೈವ ಕಾರ್ಯದಿಂದ ನೆಮ್ಮದಿ ಸಾಧ್ಯ, ನೆರೆಹೊರೆಯವರಿಂದ ಕಿರಿಕಿರಿ, ಹೊಸ ವ್ಯವಹಾರ ಪ್ರಾರಂಭಿಸದೆ ಇದ್ದ ವ್ಯವಹಾರವನ್ನು ಕಾಯ್ದುಕೊಳ್ಳುವುದು ಮುಖ್ಯ, ಪಾಲುದಾರಿಕೆ ವ್ಯವಹಾರ ಎಚ್ಚರದಿಂದಿರಿ, ಉದ್ಯೋಗದ ಸಂಬಂಧಿಸಿದ ವಿಚಾರದಲ್ಲಿ ತೊಂದರೆ, ಕಿರಿಕಿರಿ ತಪ್ಪಿದ್ದಲ್ಲ, ಬಡ್ತಿ ವಿಷಯದಲ್ಲಿ ತಟಸ್ಥ, ಸಹೋದ್ಯೋಗಿಗಳು ಕೆಲ ಜನರು ನಿಮ್ಮ ಪರ ನಿಲ್ಲುವರು, ಕೃಷಿಕರಿಗೆ ಸಾಲದ ಬಾಧೆ ಅತೃಪ್ತಿ ಭಾವನೆ ಮೂಡಲಿದೆ, ಬಂದ ಬೆಳೆಗೆ ಉತ್ತಮ ಬೆಲೆ ಕಾಣದಂತಾಗಿದೆ, ಆರ್ಥಿಕ ಅನಾನುಕೂಲತೆ ಕಾಡಲಿದೆ, ಈ ಸಮಸ್ಯೆಗಳ ನಡುವೆ ಒಂದು ಬೆಳೆ ಉತ್ತಮವಾಗಿ ಬಂದು ಜೀವನ ಸಾಗಿಸಲು ಸಹಕಾರಿಯಾಗುವುದು, ನವದಂಪತಿಗಳ ಪ್ರಾಪಂಚಿಕ ಜೀವನವು ತುಂಬಾ ಕಿರಿಕಿರಿಯಾಗುವುದು, ರೆಡಿಮೇಡ್ ಬಟ್ಟೆ ವ್ಯಾಪಾರಸ್ಥರು ಕನಿಷ್ಠ ಮಟ್ಟದಲ್ಲಿರುವರು, ಹಾಲು ಪದಾರ್ಥ ವ್ಯಾಪಾರಸ್ಥರಿಗೆ ಧನ ಲಾಭ,
ಸಮಸ್ಯೆ ಯಾವುದೇ ಇರಲಿ, ನೀವು ಜನ್ಮ ದಿನಾಂಕ ಸಮಯ ನೀಡಿದರೆ ಜಾತಕ ಬರೆದು ನಿಮ್ಮ ವಾಟ್ಸಪ್ಪ್ ಗೆ ಕಳುಹಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 93534 88403
ಮೀನ ರಾಶಿ :
ಹೆಂಡತಿ ಮಕ್ಕಳೊಡನೆ ಸೌಖ್ಯಮದಿಂದ ಜೀವನ, ನಿಮ್ಮ ವ್ಯಾಪಾರ ಉದ್ಯೋಗಗಳು ಹಿಂದಿನಂತೆ ಸಾಗುವವು,ಯಾವ ಬದಲಾವಣೆ ಕಂಡುಬರುವುದಿಲ್ಲ, ನಿಮ್ಮ ಆದಾಯ ಕಂಡು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ, ಸಹ ಕೆಲಸಗಾರರು ಕೂಡ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವರು, ಉದ್ಯೋಗದಲ್ಲಿ ಅಭದ್ರತೆ ಕಾಡುವುದು, ಗಣ್ಯ ವ್ಯಕ್ತಿಗಳ ಭೇಟಿಯಿಂದ ಬಹುಮುಖ್ಯವಾದ ಕೆಲಸ ಯಶಸ್, ವ್ಯಾಪಾರದಲ್ಲಿ ಲಾಭಗಳ ಜೊತೆಗೆ ಒಳ್ಳೆಯ ಅವಕಾಶಗಳು ಬಂದು ಆರ್ಥಿಕ ಪುನಶ್ಚೇತನ ಕಂಡುಬರುವುದು, ಕುಟುಂಬದ ಆರೋಗ್ಯ ನಿಮಿತ್ತ ಹಣ ವ್ಯಯ, ಸ್ತ್ರೀ ಸಮಂದಿ ವಿಚಾರದಲ್ಲಿ ಅಶಾಂತಿ, ಎಂದೆಂದಿಗೂ ಇಲ್ಲದ ಸಂಗಾತಿಯೊಂದಿಗೆ ವಿರಸ ಸೃಷ್ಟಿ,ಕೋರ್ಟ್ ವ್ಯಾಜ್ಯಗಳಲ್ಲಿ ಜಯ ಪ್ರಾಪ್ತಿ, ದೊಡ್ಡ ವ್ಯಾಪಾರಿಗಳಿಗೆ ಕೆಲಸಗಾರರ ಸಮಸ್ಯೆ, ಹೆಂಡತಿಯ ಸಂಬಂಧಿಕರೊಡನೆ ಅನಾವಶ್ಯಕವಾದ ಜಗಳ ಸೃಷ್ಟಿ, ಮದುವೆ ಚರ್ಚೆ ವಿಜೃಂಭಣೆಯಿಂದ ನೆರವೇರಲಿದೆ, ಮಾಸ್ತಿ ವಿಚಾರಕ್ಕಾಗಿ ಅಣ್ಣ-ತಮ್ಮಂದಿರ ಕಾದಾಟ, ದ್ರವ್ಯ ಮಾರಾಟಗಾರರಿಗೆ ಆರ್ಥಿಕ ಚೇತರಿಕೆ, ಅನುಮಾನದಿಂದ ಪ್ರೇಮಿಗಳಲ್ಲಿ ಜಗಳ, ಎಡಕಾಲು ಎಳೆತ, ಮಕ್ಕಳಿಂದ ನೀಚ ಕೆಲಸಕ್ಕೆ ಕೈ ಹಾಕುವರು, ಮದುವೆಗೆ ಮಂಡೆತನ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲವು, ಸರಕಾರಿ ಉದ್ಯೋಗ ಲಭ್ಯ,