ಬೆಂಗಳೂರು: 2022-23ರ ಎಸ್ ಎಸ್ ಎಲ್ ಸಿ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಕಳೆದ ಎಡರು ವರ್ಷದಿಂದ ಕೊರೊನಾ ಕಾರಣದಿಂದ ಸರಿಯಾದ ರೀತಿಯಲ್ಲಿ ಪಾಠಗಳು ನಡೆದಿರಲಿಲ್ಲ. ಈ ವರ್ಷ ಯಾವ ಸಮಸ್ಯೆಯೂ ಇಲ್ಲದೆ ಮಕ್ಕಳಿಗೆ ಸಿಲಬಸ್ ಕಂಪ್ಲೀಟ್ ಮಾಡಲಾಗಿದೆ.
ಪರೀಕ್ಷೆಯ ದಿನಾಂಕವನ್ನು ಪ್ರೌಢಶಾಲಾ ಪರೀಕ್ಷಾ ಮಂಡಳಿ ಪ್ರಕಟಣೆ ಮಾಡಿದೆ. ಮಾರ್ಚ್ 31 ರಿಂದ ಏಪ್ರಿಲ್ 15ರ ತನಕ ಪರೀಕ್ಷೆ ನಡೆಯಲಿದೆ. ಯಾವ ದಿನ..? ಯಾವ ಪರೀಕ್ಷೆ ಎಂಬ ಡಿಟೈಲ್ ಇಲ್ಲಿದೆ.
ಮಾರ್ಚ್ 31 : ಪ್ರಥಮ ಭಾಷೆ ಕನ್ನಡ
ಏಪ್ರಿಲ್ 4: ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 6: ಇಂಗ್ಲಿಷ್
ಏಪ್ರಿಲ್ 8 : ಅರ್ಥಶಾಸ್ತ್ರ
ಏಪ್ರಿಲ್ 10: ವಿಜ್ಞಾನ, ರಾಜ್ಯಶಾಸ್ತ್ರ
ಏಪ್ರಿಲ್ 12: ತೃತೀಯ ಭಾಷೆ ಹಿಂದಿ
ಏಪ್ರಿಲ್ 15: ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.